ಮಿಲನಾ- ಡಾರ್ಲಿಂಗ್ ಕೃಷ್ಣ ಕುಟುಂಬಕ್ಕೆ ಹೊಸ ಅತಿಥಿ; ಬೇಬಿ KrissMi ನೋಡಲು ರೆಡಿನಾ?

Published : Mar 08, 2024, 12:45 PM ISTUpdated : Mar 08, 2024, 12:47 PM IST

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಲವ್ ಮಾಕ್ಟೇಲ್ ಜೋಡಿ. ಶಿವರಾತ್ರಿ- ಮಹಿಳಾ ದಿನಚರಣೆ ಪ್ರಯುಕ್ತ ಗುಡ್ ನ್ಯೂಸ್ ಕೊಟ್ಟ ಜೋಡಿ....  

PREV
16
ಮಿಲನಾ- ಡಾರ್ಲಿಂಗ್ ಕೃಷ್ಣ  ಕುಟುಂಬಕ್ಕೆ ಹೊಸ ಅತಿಥಿ; ಬೇಬಿ KrissMi ನೋಡಲು ರೆಡಿನಾ?

ಕನ್ನಡ ಚಿತ್ರರಂಗದ ಕ್ಯೂಟ್ ಸೆಲೆಬ್ರಿಟಿ ಕಪಲ್ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

26

ಶಿವರಾತ್ರಿ ಮತ್ತು ಮಹಿಳಾ ದಿನಾಚರಣೆ (Women Days) ಪ್ರಯುಕ್ತ ಲವ್ ಮಾಕ್ಟೇಲ್ ಜೋಡಿ ಮಗುವಿನ ಆಗಮನದ ಬಗ್ಗೆ ಪೋಸ್ಟ್‌ ಹಾಕಿದ್ದಾರೆ.

36

ಪುಟ್ಟ ಕಂದಮ್ಮನ ಬಟ್ಟೆ ಮೇಲೆ ಬೇಬಿ KrissMi ಸೆಪ್ಟೆಂಬರ್ 2024ರಲ್ಲಿ ಆಗಮಿಸಲಿದೆ. ನಮ್ಮನ್ನು ಆಶೀರ್ವಾದಿಸಿ ಎಂದು ಬರೆದುಕೊಂಡಿದ್ದಾರೆ.

46

ಹಲವು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ ಫೆಬ್ರವರಿ 14, 20201ರಂದು ಅದ್ಧೂರಿಯಾಗಿ ಬೆಂಗಳೂರಿನ ರೆಸಾರ್ಟ್‌ನಲ್ಲಿ ಮದುವೆ ಮಾಡಿಕೊಂಡರು.

56

ರುಕ್ಮಿಣಿ ವಸಂತ್, ಸಪ್ತಮಿ ಗೌಡ, ಹಿತಾ ಚಂದ್ರಶೇಖರ್, ದಿಶಾ ಮದನ್, ಅಮೃತಾ ಅಯ್ಯಂಗಾರ್, ದಿವ್ಯಾ ಉರುಡುಗ, ಶ್ವೇತಾ ಪ್ರಸಾದ್ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ. 

66

ನಮ್ ದುನಿಯಾ ನಮ್ ಸ್ಟೈಲ್, ಲವ್ ಬರ್ಡ್ಸ್‌, ಮಿಸ್ಟರ್ ಬ್ಯಾಚುಲರ್, ಲವ್ ಮಾಕ್ಟೇಲ್, ಲವ್ ಮಾಕ್ಟೇಲ್ 2 ಮತ್ತು ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲಿ ಕೃಷ್ಣ ಮತ್ತು ಮಿಲನಾ ಒಟ್ಟಿಗೆ ನಟಿಸಿದ್ದಾರೆ. 
 

Read more Photos on
click me!

Recommended Stories