ಚೈತ್ರಾ ಆಚಾರ್ 'ಬ್ಲಿಂಕ್' ನೋಡಲು ರೆಡಿನಾ?

Published : Mar 08, 2024, 10:38 AM IST

ಬ್ಲಿಂಕ್‌ ಭರ್ಜರಿ ಪ್ರಚಾರ. ಚೈತ್ರಾ ಆಚರ್ ಮತ್ತು ದೀಕ್ಷಿತ್ ಶೆಟ್ಟಿ ಕಾಂಬಿನೇಷನ್‌ ಚಿತ್ರವಿದು.... 

PREV
16
 ಚೈತ್ರಾ ಆಚಾರ್ 'ಬ್ಲಿಂಕ್' ನೋಡಲು ರೆಡಿನಾ?

ಚೈತ್ರಾ ಆಚಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬ್ಲಿಂಕ್‌’ ಸಿನಿಮಾ ಇಂದು ತೆರೆ ಕಾಣುತ್ತಿದೆ. ದೀಕ್ಷಿತ್ ಶೆಟ್ಟಿ ಈ ಸೈನ್ಸ್‌ ಫಿಕ್ಷನ್‌ನ ನಾಯಕ. 

26

ರವಿಚಂದ್ರ ಎ ಜೆ ಚಿತ್ರ ನಿರ್ಮಿಸಿದ್ದಾರೆ. ನಿರ್ದೇಶಕ ಶ್ರೀನಿಧಿ ಬೆಂಗಳೂರು ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

36

ಇತ್ತೀಚೆಗೆ ಚಿತ್ರತಂಡ ಟ್ರೆಂಡಿ ಹಾಡುಗಳ ಸಾಲನ್ನು ಬಳಸಿ ವಿಭಿನ್ನವಾಗಿ ಚಿತ್ರದ ಪ್ರಚಾರ ಮಾಡಿದರು. ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆ ಆಗಿದ್ದು ಜನಮೆಚ್ಚುಗೆ ಗಳಿಸಿವೆ. 

46

ವಿಶಿಷ್ಟ ಕಂಟೆಂಟ್‌ ಇರುವ ಸಿನಿಮಾ ಎಂಬ ಕುತೂಹಲ ಹುಟ್ಟಿಸಿದೆ. ಆ ಹುಮ್ಮಸ್ಸಿನಿಂದಲೇ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡುತ್ತಿದೆ.

56

ಮಂದಾರ ಬಟ್ಟಲಹಳ್ಳಿ ಈ ಸಿನಿಮಾದ ನಾಯಕಿ. ವಜ್ರಧೀರ್ ಜೈನ್, ಗೋಪಾಲಕೃಷ್ಣ ದೇಶಪಾಂಡೆ , ಕಿರಣ್ ನಾಯ್ಕ್, ಮುರಳಿ ಶೃಂಗೇರಿ , ಸುರೇಶ್ ಆನಗಳ್ಳಿ ನಟಿಸಿದ್ದಾರೆ. 

66

ಪ್ರಸನ್ನ ಕುಮಾರ್ (Prasanna Kumar) ಸಂಗೀತ ನಿರ್ದೇಶನ, ಅವಿನಾಶ್‌ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಜಾಗೀರ್‌ದಾರ್‌ ಸಂಕಲನ ಚಿತ್ರಕ್ಕಿದೆ.

Read more Photos on
click me!

Recommended Stories