ನಟ ಅಜಯ್ ರಾವ್ ಮಗಳ 2ನೇ ಹುಟ್ಟುಹಬ್ಬದ ಸಂಭ್ರಮ; ಫೋಟೋಸ್ ನೋಡಿ!

First Published | Nov 26, 2020, 5:31 PM IST

ಸ್ಯಾಂಡಲ್‌ವುಡ್‌ ಕೃಷ್ಣ ಅಜಯ್ ರಾವ್ ಪುತ್ರಿ ಚೆರಿಷ್ಮಾಳ ಎರಡನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 
 

22 ನವೆಂಬರ್ ಚೆರಿಷ್ಮಾ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು.
ಮಗಳ ಹೆಸರು ಚೆರಿಷ್ಮಾ ಆಗಿದ್ದು ಆಕೆಯನ್ನು ಚೆರಿ ಎಂದು ಕರೆಯುತ್ತಾರೆ.
Tap to resize

ಗೊಂಬೆಗಳ ನಡುವೆ ಚೆರಿಷ್ಮಾ ನಿಂತು ಪೋಸ್‌ ಕೊಟ್ಟಿದ್ದಾಳೆ.
ತಾಯಿ ಸ್ವಪ್ನಾ ಹಾಗೂ ತಂದೆ ಅಜಯ್ ಜೊತೆ ಚೆರಿ ನಿಂತು ಪೋಸ್‌ ಕೊಟ್ಟಿದ್ದಾಳೆ.
ಎರಡು ವೆರೈಟಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಲಾಕ್‌ಡೌನ್‌ ಸಮಯದಲ್ಲಿ ಚೆರಿ ತಂದೆ ಡ್ರಾಯಿಂಗ್ ಮಾಡಿಕೊಂಡು ಟೈಂ ಪಾಸ್‌ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಚೆರಿ ಖಾತೆ ಹೊಂದಿದ್ದು, ತಾಯಿ ಸ್ವಪ್ನ ನೋಡಿಕೊಳ್ಳುತ್ತಾರೆ.

Latest Videos

click me!