ಮಾಲ್ಡೀವ್ಸ್‌ನಲ್ಲಿ ಶಾನ್ವಿ ಶ್ರೀವಾತ್ಸವ್‌; ಹಾಟ್ ಬಿಕಿನಿ‌ ಫೋಟೋ ವೈರಲ್!

First Published | Nov 23, 2020, 9:11 AM IST

ಜಾಲಿ ಮೂಡ್‌ನಲ್ಲಿ 'ಅವನೇ ಶ್ರೀಮನ್ನಾರಾಯಣ' ಸುಂದರಿ ಶಾನ್ವಿ ಹಾಟ್‌ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೇಗಿದೆ ನೋಡಿ...

ಶಾನ್ವಿ ಶ್ರೀವಾಸ್ತವ್‌ ಮಾಲ್ಡೀವ್ಸ್‌ನ ತಿಳಿನೀಲ ಕಡಲ ಕಿನಾರೆಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾರೆ.
ಬೋಲ್ಡ್‌ ಆಗಿರುವ ಟೂ ಪೀಸ್‌ ಉಡುಗೆಯಲ್ಲಿ ಸಖತ್‌ ಹಾಟ್‌ ಆಗಿ ಮಿಂಚುತ್ತಿರುವ ಶಾನ್ವಿ ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Tap to resize

ತನ್ನೆಲ್ಲ ಚಟುವಟಿಕೆಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ಮಾಡುವ ಈಕೆ, ಈಗ ಮಾಲ್ಡೀವ್‌್ಸ ಮಸ್ತಿಯ ವಿಚಾರವನ್ನೂ ಹಂಚಿಕೊಂಡಿದ್ದಾರೆ.
ಅದ್ಭುತ ಸೀನಿಕ್‌ ಬ್ಯೂಟಿಯ ಸಮುದ್ರನ ಭಾಗದಂತಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ತಾನು ತಂಗಿರುವ ಫೋಟೋ ವೀಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.
ಈ ಹಿಂದೆ ಬಾಲಿವುಡ್‌ನ ತಾಪ್ಸಿ ಪನ್ನು ಸೇರಿದಂತೆ ಹಲವು ತಾರೆಯರು, ಸೆಲೆಬ್ರಿಟಿಗಳು ಈ ಐಷಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದರು.

Latest Videos

click me!