ಮೂರೂವರೆ ವರ್ಷದ ನಂತ್ರ ತಲೆಗೂದಲು ಕತ್ತರಿಸಿದ್ರು ಧ್ರುವ, ಕಾರಣ ಇಂಟ್ರೆಸ್ಟಿಂಗ್

Published : Nov 21, 2020, 04:51 PM ISTUpdated : Nov 21, 2020, 04:56 PM IST

ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಹಾಕಿದ್ದಾರೆ. ಬರೋಬ್ಬರಿ ಮೂರೂವರೆ ವರ್ಷದ ನಂತ್ರ ತಲೆಗೂದಲು ಕತ್ತರಿಸಿದ್ದಾರೆ ನಟ. ಕಾರಣ ಇಂಟ್ರೆಸ್ಟಿಂಗ್

PREV
111
ಮೂರೂವರೆ ವರ್ಷದ ನಂತ್ರ ತಲೆಗೂದಲು ಕತ್ತರಿಸಿದ್ರು ಧ್ರುವ, ಕಾರಣ ಇಂಟ್ರೆಸ್ಟಿಂಗ್

ಮೂರೂವರೆ ವರ್ಷದ ನಂತರ ನಟ ಧ್ರವ ಸರ್ಜಾ ತಲೆಗೂದಲು ಕತ್ತರಿಸಿದ್ದಾರೆ.

211

ತಲೆಗೂದಲು ಕತ್ತರಿಸಿರುವದರ ಹಿಂದೆ ಒಂದು ಚಂದದ ಕಾರಣವಿದೆ.

311

ತಲೆ ಕೂದಲನ್ನ ಕ್ಯಾನ್ಸರ್ ರೋಗಿಗಳಿಗೆ ದಾನಮಾಡಿದ ಧ್ರುವ ಸರ್ಜಾ ಸಣ್ಣ ಕೆಲಸದ ಮೂಲಕ ದೊಡ್ಡ ಬದಲಾವಣೆಗೆ ಪ್ರಯತ್ನಿಸಿದ್ದಾರೆ.

411

ಮೂರೂವರೆ ವರ್ಷದ ಬಳಿಕ ತಲೆ ಕೂದಲಿಗೆ ಕತ್ತರಿ ಹಾಕಿದ ಧ್ರುವ ಸರ್ಜಾ.

511

ಪೊಗರು ಸಿನಿಮಾಗಾಗಿ ಮೂರುವರೆ ವರ್ಷದಿಂದ ಉದ್ದ ಕೂದಲು ಬಿಟ್ಟಿದ್ದ ಧ್ರುವ ಈಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

611

ಹತ್ತು ಇಂಚು ಉದ್ದ ಇರೋ ತಲೆ ಕೂದಲನ್ನ ಕ್ಯಾನ್ಸರ್ ರೋಗಿಗಳಿಗೆ ಫ್ಲಾಂಟ್ ಮಾಡಬಹುದು.

711

ತಲೆಗೂದಲಿಗೆ ಮುತ್ತಿಕ್ಕುತ್ತಿರುವ ಧ್ರುವ

ತಲೆಗೂದಲಿಗೆ ಮುತ್ತಿಕ್ಕುತ್ತಿರುವ ಧ್ರುವ

811

ಹೀಗಾಗಿ ಉದ್ದ ಕೂದಲು ಬಿಟ್ಟಿದ್ದ ಧ್ರುವ ಹೇರ್ ಕಟ್ ಮಾಡಿಸಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ.

911

ಹೊಸ ಹೇರ್ ಸ್ಟೈಲ್ ನಲ್ಲಿ ಅಣ್ಣ ಚಿರಂಜೀವಿ ಸರ್ಜಾನಂತೆಯೇ ಕಾಣ್ತಿಸುತ್ತಿದ್ದಾರೆ ಧ್ರುವ

1011

ದುಬಾರಿ ಸಿನಿಮಾದ ಚಿತ್ರೀಕರಣಕ್ಕಾಗಿ ಹೊಸ ಲುಕ್ ನಲ್ಲಿ ಧ್ರುವ ರೆಡಿಯಾಗಿದ್ದಾರೆ

1111

ಹೇಗಿದೆ ಹೊಸ ಸ್ಟೈಲ್

ಹೇಗಿದೆ ಹೊಸ ಸ್ಟೈಲ್

click me!

Recommended Stories