ಗಗನಕ್ಕೆತ್ತರ ಮುಟ್ಟಿತ್ತು ಎಸ್‌ಪಿಬಿ ಸಾಧನೆ!
First Published | Sep 25, 2020, 3:56 PM ISTಬಹುಭಾಷಾ ಗಾಯಕ, 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಜೀವ ತುಂಬಿದ ಗಾನ ಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇವರ ಸಂಗೀತ ಜರ್ನಿ, ಸಿನಿ ಜರ್ನಿಯನ್ನು ನೋಡುವುದಾರೆ ಅದೂ ಬಹಳ ವಿಸ್ತಾರವಾಗಿದೆ. ಇದರ ಸಂಕ್ಷಿಪ್ತ ತುಣುಕು ಇಲ್ಲಿದೆ ನೋಡೋಣ ಬನ್ನಿ!