CCB ಟೆನ್ಶನ್ ಮಧ್ಯೆಯೂ ದಿಗಂತ್ ಶೂಟಿಂಗ್‌ನಲ್ಲಿ ಬ್ಯುಸಿ..!
First Published | Sep 23, 2020, 4:13 PM ISTಸಿಸಿಬಿ, ಡ್ರಗ್ಸ್ ಮಾಫಿಯಾ, ಡ್ರಗ್ಸ್ ಕೇಸ್ ಕುರಿತ ಸಾಕಷ್ಟು ಟೆನ್ಶನ್ ಇದ್ರೂ ನಟ ದಿಗಂತ್ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಸೆಟ್‌ನಲ್ಲಿ ನಗುಮುಖದಿಂದ ಕೆಲಸ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್