ಯಶ್ ಅವರಿಗೆ ಬೆಂಗಳೂರಿನಲ್ಲಿ ಒಂದು ಐಷಾರಾಮಿ ಬಂಗಲೆ ಇದೆ. ಊರಿನಲ್ಲಿ ತೋಟದ ಮನೆ ಇದೆ. ಇದಲ್ಲದೆ, ಮರ್ಸಿಡಿಸ್ ಬೆನ್ಜ್ ಜಿಎಲ್‌ಎಸ್, ಆಡಿ ಕ್ಯೂ 7, BMW 520ಡಿ, ಪಜೆರೊ ಸ್ಪೋರ್ಟ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಐರಾ ಎಂಬ ಮಗಳು ಮತ್ತು ಯಥರ್ವ್ ಎಂಬ ಮಗನಿದ್ದಾನೆ.