ಪತ್ನಿ ಜೊತೆ ಹಣ್ಣು ಕೊಳ್ಳುತ್ತಿರುವ ಯಶ್: ಜೀವನದ ಸರಳ ಸಂತೋಷ ಎಂದ ರಾಕಿಭಾಯ್

Published : Jul 23, 2022, 05:20 PM IST

ಯಶ್ ಸದ್ಯ ಶೇರ್ ಮಾಡಿರುವ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ. ಹೌದು, ಪತ್ನಿ ರಾಧಿಕಾ ಜೊತೆ ಹಣ್ಣು ಖರೀದಿ ಮಾಡುತ್ತಿರುವ ಫೋಟೋವನ್ನು ಯಶ್ ಶೇರ್ ಮಾಡಿದ್ದಾರೆ. 

PREV
16
ಪತ್ನಿ ಜೊತೆ ಹಣ್ಣು ಕೊಳ್ಳುತ್ತಿರುವ ಯಶ್: ಜೀವನದ ಸರಳ ಸಂತೋಷ ಎಂದ ರಾಕಿಭಾಯ್

ಯಶ್ ಸದ್ಯ ಶೇರ್ ಮಾಡಿರುವ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ. ಹೌದು, ಪತ್ನಿ ರಾಧಿಕಾ ಜೊತೆ ಹಣ್ಣು ಖರೀದಿ ಮಾಡುತ್ತಿರುವ ಫೋಟೋವನ್ನು ಯಶ್ ಶೇರ್ ಮಾಡಿದ್ದಾರೆ. 

26

ಇಟಲಿಯ ಸುಂದರ ಸ್ಥಳಗಳಿಗೆ ಭೇಟಿ ನೀಡುತ್ತಿರುವ ರಾಕಿಂಗ್ ಸ್ಟರ್ ದಂಪತಿ ಅಲ್ಲಿಂದ ಒಂದಿಷ್ಟು ಫೋಟೋಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ತರಹೇವಾರಿ ಫೋಟೋಗಳನ್ನು ಶೇರ್ ಮಾಡಿರುವ ಯಶ್ ಮತ್ತು ರಾಧಿಕಾ ಇದೀಗ ಮತ್ತೊಂದು ಫೋಟೋವನ್ನು ಶೇರ್ ಮಾಡಿದ್ದಾರೆ. 

36

ಯಶ್ ಸದ್ಯ ಶೇರ್ ಮಾಡಿರುವ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ. ಹೌದು, ಪತ್ನಿ ರಾಧಿಕಾ ಜೊತೆ ಹಣ್ಣು ಖರೀದಿ ಮಾಡುತ್ತಿರುವ ಫೋಟೋವನ್ನು ಯಶ್ ಶೇರ್ ಮಾಡಿದ್ದಾರೆ. 
 
46

ವಿದೇಶದಲ್ಲಿ ಹಣ್ಣು ಆರಿಸುತ್ತಿರುವ ಯಶ್ ಮತ್ತು ರಾಧಿಕಾ ದಂಪತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳದಿ ಬಣ್ಣದ ಡ್ರೆಸ್ ನಲ್ಲಿ ರಾಧಿಕಾ ಕಂಗೊಳಿಸುತ್ತಿದ್ದಾರೆ. ಫೋಟೋ ಜೊತೆಗೆ ಯಶ್ ಸುಂದರವಾದ ಕ್ಯಾಪ್ಷನ್ ನೀಡಿದ್ದಾರೆ. 

56

ಜೀವನದ ಸರಳ ಸಂತೋಷ ಎಂದು ಬರೆದುಕೊಂಡಿದ್ದಾರೆ. ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಗಳು ತುಂಬಾ ಸಂತೋಷ ನೀಡತ್ತೆ. ಯಶ್ ಕೂಡ ಫೋಟೋ ಶೇರ್ ಮಾಡಿ ಸರಳ ಸಂತೋಷ ಎಂದಿದ್ದಾರೆ. ಯಶ್ ದಂಪತಿ ಫೋಟೋಗೆ ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ನಟಿ, ಸಂಸದೆ ಸುಮಲತಾ ಅಂಬರೀಶ್ ಕೂಡ ಕಾಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

66

ರಾಧಿಕಾ ಪೋಸ್ಟ್‌ಗೆ 'ಇಟಲಿ!! ನೀವಿಬ್ಬರೂ ಲಕ್ಕಿ.... ಸಖತ್ ಮಜಾ ಮಾಡಿ ಎಂಜಾಯ್‌'ಎಂದು ಸಂಸದೆ ಸುಮಲತಾ ಕಾಮೆಂಟ್ ಮಾಡಿದ್ದಾರೆ. ಇಟಲಿ ಕಲರ್‌ಫುಲ್‌ ರಸ್ತೆಗಳನ್ನು ನಿಂತುಕೊಂಡು ರಾಧಿಕಾ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. ಫ್ಲೋರಲ್‌ ಪಿಂಕ್ ಆಂಡ್ ವೈಟ್‌ ಫ್ರಾಕ್‌ನಲ್ಲಿ ಮಿಂಚಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.  

Read more Photos on
click me!

Recommended Stories