ಕೆಜಿಎಫ್ ನಟಿ ಶ್ರೀನಿಧಿ ಧರಿಸಿರುವ ಶರ್ಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ; ಫೋಟೋ ವೈರಲ್!

Published : Oct 16, 2023, 05:18 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿ ಶ್ರೀನಿಧಿ ಶೆಟ್ಟಿ ಮಿರರ್ ಸೆಲ್ಫಿ. ನೀವು ತುಂಬಾ ಸಿಂಪಲ್ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು... 

PREV
18
ಕೆಜಿಎಫ್ ನಟಿ ಶ್ರೀನಿಧಿ ಧರಿಸಿರುವ ಶರ್ಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ; ಫೋಟೋ ವೈರಲ್!

ಮಂಗಳೂರು ಸುಂದರಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರದಲ್ಲಿ ನಟಿಸಿ ದೇಶಾದ್ಯಂತ ಜನಪ್ರಿಯತೆ ಪಡೆದಿದ್ದಾರೆ.

28

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಕನ್ನಡಿ ಮುಂದೆ ನಿಂತ ಕ್ಲಿಕ್ ಮಾಡಿಕೊಂಡಿರುವ ಅಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

38

ಅದರಲ್ಲಿ ಡಾರ್ಕ್ ಗ್ರೀನ್ ಮತ್ತು ಲೈಟ್ ಗ್ರೀನ್‌ ಶರ್ಟ್‌ ಧರಿಸಿದ್ದಾರೆ. ಇದು ಫಾರೆವರ್ 21  ಎನ್ನುವ ಬ್ರ್ಯಾಂಡ್ ಬಟ್ಟೆಯಾಗಿದ್ದು ಸುಮಾರು 1,999 ಬೆಲೆ ಎನ್ನಲಾಗಿದೆ.

48

 ಲಕ್ಷಗಟ್ಟಳೆ ಸಂಪಾದನೆ ಮಾಡುವ ನಟಿಯರು ಬೇಕಾಬಿಟ್ಟಿ ಹಣ ಖರ್ಚು ಮಾಡ್ತಾರೆ ಆದರೆ ಶ್ರೀನಿಧಿ ರೀತಿ ಉಡುಪುಗಳನ್ನು ಆಯ್ಕೆ ಮಾಡಿದರ ಹೋಗುವ ಮನೆಗೆ ಶೋಭೆ ಎನ್ನುತ್ತಾರೆ ಫ್ಯಾನ್ಸ್. 

58

ಮಾಡಲಿಂಗ್ ಮಾಡುವ ಸಮಯದಿಂದಲೂ ಶ್ರೀನಿಧಿ ಬ್ರ್ಯಾಂಡ್‌ ಬಟ್ಟೆಗಳನ್ನು ಹಾಕುತ್ತಿದ್ದರೂ ಸಿಂಪಲ್ ಲುಕ್ ಆಯ್ಕೆ ಮಾಡುತ್ತಿದ್ದರು. ಅವರ ಫೋಟೋಗಳನ್ನು ನೋಡಬಹುದು.

68

ಇನ್ನು ಕೆಲವು ದಿನಗಳಿಂದ ಕನ್ನಡಿ ಮುಂದೆ ಕ್ಲಿಕ್ ಮಾಡಿಕೊಂಡಿರುವ ಒಂದಿಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

78

'ಮೊಬೈಲ್‌ನಲ್ಲಿ ಫೋಟೋಗಳನ್ನು ಕ್ಲಿಯರ್ ಮಾಡುವಾಗ ನನಗೆ ಸಿಕ್ಕಿರುವ ಫೋಟೋಗಳಿದು. ಕನ್ನಡಿ ಮುಂದೆ ಕ್ಲಿಕ್ ಮಾಡಿರುವೆ ಸೆಲ್ಫಿ' ಎಂದು ಬರೆದುಕೊಂಡಿದ್ದಾರೆ.

88

ನೀವು ಕೂಡ ನನ್ನಂತೆ ಫೋಟೋ ಕ್ಲಿಕ್ ಮಾಡಿಕೊಂಡು ಎಲ್ಲೂ ಶೇರ್ ಮಾಡಿಕೊಳ್ಳುವುದಿಲ್ವಾ? ನಾನು ಯಾಕೆ ಕ್ಲಿಕ್ ಮಾಡಿಕೊಂಡೆ ಗೊತ್ತಿಲ್ಲ ಎನ್ನುತ್ತಾರೆ ನಿಧಿ.

Read more Photos on
click me!

Recommended Stories