'ಮೂಡಲ್ ಕುಣಿಗಲ್ ಕೆರೆ' ಹಾಡಿನ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ ಗಾಯಕಿ ನಂದಿತಾ!

Suvarna News   | Asianet News
Published : Aug 15, 2021, 11:11 AM IST

ಕನ್ನಡ ಚಿತ್ರರಂಗದ ಕೋಗಿಲೆ ನಂದಿತಾ ಇತ್ತೀಚಿಗೆ ಇನ್‌ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ್ದಾರೆ. ವೀಣೆ ಹಿಡಿದು ಹಾಡುತ್ತಿರುವ ಪ್ರತಿಯೊಂದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.   

PREV
16
'ಮೂಡಲ್ ಕುಣಿಗಲ್ ಕೆರೆ' ಹಾಡಿನ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ ಗಾಯಕಿ ನಂದಿತಾ!
ನಂದಿತಾ ಹುಟ್ಟುದ್ದು 1978ರ ಫೆಬ್ರವರಿ 28. ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

26
ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲವು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಬಳಿಕ ಸಂಪೂರ್ಣವಾಗಿ ಸಂಗೀತ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ.

36
ವೀಣೆ ಕಲಿತಿರುವ ನಂದಿತಾ, ಸಂಗೀತ ಜರ್ನಿಯನ್ನು ನಾದಬ್ರಹ್ಮ ಹಂಸಲೇಖ ಅವರ ಬಳಿ ಆರಂಭಿಸಿದ್ದರು. 1998ರಲ್ಲಿ ಹಬ್ಬ ಚಿತ್ರದ ಮೂಲಕ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

46
ಇಳಯರಾಜ, ಮನೋ ಮೂರ್ತಿ, ಹಂಸಲೇಖ, ವಿ. ಮನೋಹರ್, ರಾಜೇಶ್ ರಾಮ್‌ನಾಥ್‌ ಸೇರಿದಂತೆ ಅನೇಕ ಸಂಗೀತ ನಿರ್ದೇಶಕ ಜೊತೆ ಕೆಲಸ ಮಾಡಿದ್ದಾರೆ.

56
4 ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ, 2 ಫಿಲಂ ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

66
ಇತ್ತೀಚಿಗೆ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ನಂದಿತಾ, ತಮ್ಮ ಹಾಡುಗಳ ವಿಡಿಯೋವನ್ನು ಜನರ ಜೊತೆ ಹಂಚಿಕೊಂಡು ಇನ್ನೂ ಹತ್ತಿರವಾಗುತ್ತಿದ್ದಾರೆ.

click me!

Recommended Stories