ಡಾಲಿ ಧನಂಜಯ್ 'ಹೆಡ್‌ಬುಶ್' ಚಿತ್ರಕ್ಕೆ ಪಾಯಲ್ ನಾಯಕಿ!

Suvarna News   | Asianet News
Published : Aug 09, 2021, 03:23 PM IST

ಡಾಲಿಗೆ ಜೋಡಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಪಾಯಲ್ ರಜಪೂತ್. ಫೋಟೋ: ಪಾಯಲ್ ಇನ್‌ಸ್ಟಾಗ್ರಾಂ   

PREV
15
ಡಾಲಿ ಧನಂಜಯ್ 'ಹೆಡ್‌ಬುಶ್' ಚಿತ್ರಕ್ಕೆ ಪಾಯಲ್ ನಾಯಕಿ!
ಡಾಲಿ ಧನಂಜಯ ನಟನೆ ಹಾಗೂ ನಿರ್ಮಾಣದ 'ಹೆಡ್‌ಬುಶ್' ಚಿತ್ರಕ್ಕೆ ಪಾಯಲ್ ರಜಪೂತ್ ನಾಯಕಿಯಾಗಿದ್ದಾರೆ.

25
‘ಆರ್ ಎಕ್‌ಸ್ 100’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿಕೊಟ್ಟಿದ್ದ ಪಾಯಲ್, ಇದೀಗ ‘ಹೆಡ್‌ಬುಶ್’ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ.

35
ಪಾಯಲ್ ದೆಹಲಿ ಮೂಲದ ನಟಿಯಾಗಿದ್ದು, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

45
ಹಿಂದಿ ಧಾರಾವಾಹಿ ಮೂಲಕ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಇವರಿಗೆ ಆರ್‌ಎಕ್‌ಸ್ 100 ಸಿನಿಮಾ ಜನಪ್ರಿಯತೆ ತಂದುಕೊಟ್ಟಿತ್ತು.

55
‘ಹೆಡ್‌ಬುಶ್’ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅಗ್ನಿ ಶ್ರೀಧರ್ ಕತೆಯನ್ನು ಶೂನ್ಯ ನಿರ್ದೇಶಿಸುತ್ತಿದ್ದಾರೆ.

click me!

Recommended Stories