ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದಲ್ಲಿ ಮಿಂಚುತ್ತಿರುವ ನಟಿ ಶ್ರದ್ಧಾ ದಾಸ್ ಲಾಕ್‌ಡೌನ್‌ನಲ್ಲಿ ಜೂನ್ ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಬಿಲ್ ಎಷ್ಟು ಬಂದಿದೆ ಗೊತ್ತಾ ?
ಕೋಟಿಗೊಬ್ಬ 3 ಚಿತ್ರದಲ್ಲಿ ಕಿಚ್ಚ ಸುದೀಪ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಶ್ರದ್ಧಾದಾಸ್.

210
ಕೊರೋನಾ ಕಾಟದಿಂದ ಲಾಕ್‌ಡೌನ್ ಇದ್ದ ಕಾರಣ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ ಶ್ರದ್ಧಾ ದಾಸ್.

310
ತಮ್ಮ ಮನೆಯ ಜೂನ್ ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆಗಿದ್ದಾರೆ ನಟಿ ಶ್ರದ್ಧಾ ದಾಸ್.

410
ವಿದ್ಯುತ್ ಬಿಲ್ ಮೊತ್ತ 26,000 ಬಂದಿದೆಯಂದು ಟ್ಟೀಟ್ ಮಾಡಿದ್ದಾರೆ.

510
ತಾವು ಹೆಚ್ಚಾಗಿ ಕರೆಂಟ್ ಬಳಕೆ ಮಾಡಿಲ್ಲವಾದರೂ ಇಷ್ಟೊಂದು ಹೇಗೆ ಬರಲು ಸಾಧ್ಯ? ಎಂದು ಟ್ವೀಟ್ ಮೂಲಕ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

610
ಮುಂಬೈನ್‌ನಲ್ಲಿ ಹೀಗೆ ಆಗುತ್ತಿರವುದು ಹೌದು ಎಂದು ನೆಟ್ಟಿಗರು ತಮಗಾದ ಅನುಭವಗಳನ್ನು ಇವರ ಟ್ವೀಟ್ ಗೆ ಸ್ಪಂದಿಸುವುದರ ಮೂಲಕ ವಿದ್ಯುತ್ ಬಿಲ್ ಬಗ್ಗೆ ಕಿಡಿಕಾರಿದ್ದಾರೆ.

710
ಇಂತಹ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಸೂಕ್ಷ್ಮತೆ ತೋರಿದ ಶ್ರದ್ಧಾಳ ಬೋಲ್ಡ್‌ನೆಸ್‌ಗೆ ಅಭಿಮಾನಿಗಳು ಎಲ್ಲೆಡೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ .

810
ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಶ್ರದ್ಧಾ ಪತ್ರಿಕೋದ್ಯಮದ ಪದವೀಧರೆ ಆಗಿದ್ದಾರೆ.

910
2008ರಲ್ಲಿ 'ಸಿದ್ದು ಫ್ರಂ ಶಿಖಾಕುಲಂ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ.

1010
2015ರಲ್ಲಿ 'ಊಜಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.