ಬೆಂಗಳೂರು ಮತ್ತು ರಾಜ್ಯದಲ್ಲಿ ಕೊರೋನಾ ಅಬ್ಬರ ಮಿತಿ ಮೀರುತ್ತಿದ್ದು ರಾಜ್ಯ ಸರ್ಕಾರ ಹೊಸ ಲಾಕ್ ಡೌನ್ ನಿಯಮ ಜಾರಿ ಮಾಡಿದೆ. ಸರ್ಕಾರದ ಸೂತ್ರಗಳಿಗೆ ರಾಕಿಂಗ್ ಸ್ಟಾರ್ ಯಶ್ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಯಶ್ ಜನರ ಮುಂದೆ ಬಂದಿದ್ದಾರೆ.

210
ಕರ್ನಾಟಕ ಸರ್ಕಾರ ಲಾಕ್‍ಡೌನ್ ಹೊಸ ನಿಯಮಗಳನ್ನು ಘೋಷಿಸಿದೆ. ಯಾಕೆ ಎಂದು ತಿಳಿದಿಲ್ಲ ಎನ್ನುತ್ತ ನಯವಾಗಿ ಹೆಂಡತಿ ರಾಧಿಕಾ ಕಾಲೆಳೆದಿದ್ದಾರೆ.

310
ಈ ನಿಯಮ ಇಟ್ಟುಕೊಂಡು ಹೆಂಡತಿ ಏನಾದರೂ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

410
ಪ್ರತಿದಿನ ಎಂಟು ಗಂಟೆಯೊಳಗೆ ಮನೆಯಲ್ಲಿರಬೇಕು, ಭಾನುವಾರ ಕಂಪ್ಲೀಟ್ ಲಾಕ್ ಡೌನ್

510
ಏನೇ ಇರಲಿ ಈ ರೀತಿಯ ಪತ್ನಿ ಸ್ನೇಹಿ ನಿಯಮಗಳು ಕುಟುಂಬವನ್ನು ಸುರಕ್ಷಿತವಾಗಿಡುತ್ತದೆ ಎಂದಿದ್ದಾರೆ.

610
ಅಭಿಮಾನಿಗಳು ಸದಾ ಜಾಗೃತೆಯಿಂದ ಇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

710
ಹೊಸ ನಿಯಮದ ಪ್ರಕಾರ ಜುಲೈ 5 ರಿಂದ ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ ಮಾಡಲಾಗುವುದು. ಅಲ್ಲದೆ ಸರ್ಕಾರಿ ನೌಕರರಿಗೆ 2020 ಜುಲೈ 10 ರಿಂದ ಆಗಸ್ಟ್ 8ರವರಗೆ ಪ್ರತಿ ಶನಿವಾರ ರಜೆ ಸಿಗಲಿದೆ.

810
ಜೂನ್ 29 ರಿಂದ ರಾತ್ರಿ ಎಂಟು ಗಂಟೆಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಎಂಟರ ನಂತರ ಹೊರಗೆ ತಿರುಗಾಡುವಂತೆ ಇಲ್ಲ.

910
ರಿಯಲ್ ಸ್ಟಾರ್ ಉಪೇಂದ್ರ ಮಕ್ಕಳೊಂದಿಗೆ ಯಶ್
ರಿಯಲ್ ಸ್ಟಾರ್ ಉಪೇಂದ್ರ ಮಕ್ಕಳೊಂದಿಗೆ ಯಶ್
1010
ಅಭಿಮಾನಿಗಳು ಹಲವಾರು ಹೆಸರನ್ನು ಸೂಚಿಸಿದ್ದು ಮಗುವಿಗೆ ‘ಐರಾ’ ಎಂದು ಹೆಸರಿಡಲಾಗಿದೆ.