'ಟೀ ಜಂಕ್ಷನ್‌'ನಲ್ಲಿ ಪೊಲೀಸ್‌ ಆಫೀಸರ್‌ ಆದ ರೂಪಿಕಾ!

Suvarna News   | Asianet News
Published : Aug 28, 2020, 11:37 AM IST

ನಟಿ ರೂಪಿಕಾ ಹೊಸ ಗೆಟಪ್‌ನಲ್ಲಿ ಬರುತ್ತಿದ್ದಾರೆ. ಅವರಿಗೆ ಹೀಗೆ ಹೊಸ ಗೆಟಪ್‌ ಕೊಟ್ಟಿರುವ ಸಿನಿಮಾ ‘ಟೀ ಜಂಕ್ಷನ್‌’.

PREV
17
'ಟೀ ಜಂಕ್ಷನ್‌'ನಲ್ಲಿ ಪೊಲೀಸ್‌ ಆಫೀಸರ್‌ ಆದ ರೂಪಿಕಾ!

ಚಿತ್ರದಲ್ಲಿ ರೂಪಿಕಾ ಮೊದಲ ಬಾರಿಗೆ ಖಡಕ್‌ ತನಿಖಾಧಿಕಾರಿ ಪಾತ್ರ ಮಾಡುತ್ತಿದ್ದಾರೆ. ಬೈಕ್‌ ಓಡಿಸುತ್ತಾರೆ, ಆ್ಯಕ್ಷನ್‌ ಮಾಡುತ್ತಾರೆ.

27

ರೋಷನ್‌ ಬಾಬು ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇವರಿಗೆ ಇದು ಮೊದಲ ಸಿನಿಮಾ.

37

ಅಜಯ್‌ ರಾಜ್‌, ಆರ್‌ ಕೆ ರೇಣುಕ ಹಾಗೂ ರೂಪಿಕಾ ಚಿತ್ರದ ಮೂರು ಮುಖ್ಯಪಾತ್ರಧಾರಿಗಳು. 

47

'ನನ್ನ ಪಾತ್ರಕ್ಕೆ ಈಗಾಗಲೇ ಡಬ್ಬಿಂಗ್‌ ಕೂಡ ಶುರು ಮಾಡಿದ್ದೇನೆ. ತೆರೆ ಮೇಲೆ ನನ್ನ ನೋಡಿಕೊಂಡಾಗ ಇದೊಂದು ಹೊಸ ರೀತಿಯ ಪಾತ್ರ ಎಂಬುದು ಗೊತ್ತಾಗುತ್ತಿದೆ.'

57

'ನಾನು ಇಂಥ ಪಾತ್ರವನ್ನು ಈ ಹಿಂದೆ ಮಾಡಿಲ್ಲ. ಹೊಸದಾಗಿ ಎಂಬುದರಲ್ಲಿ ಅನುಮಾನವಿಲ್ಲ. ನನ್ನ ಕೆರಿಯರ್‌ನಲ್ಲಿ ಇದು ಮತ್ತೊಂದು ವಿಭಿನ್ನ ಸಿನಿಮಾ ಆಗಲಿದೆ ಎಂಬುದು ಸತ್ಯ’ ಎನ್ನುತ್ತಾರೆ ರೂಪಿಕಾ. 

67

 ನಾಜರ್‌ ವಿಲನ್‌ ಪಾತ್ರದಲ್ಲಿ ನಟಿಸಿಸುತ್ತಿದ್ದಾರೆ. 

77

ಬಾಕಿ ಇರುವ ಹತ್ತು ದಿನಗಳ ಚಿತ್ರೀಕರಣ ನಂತರ ಫಸ್ಟ್‌ ಲುಕ್‌ ಹಾಗೂ ಟೀಸರ್‌ ಬಿಡುಗಡೆಗೆ ಪ್ಲಾನ್‌ ಮಾಡಿಕೊಂಡಿದೆ ಚಿತ್ರತಂಡ.

click me!

Recommended Stories