ನಾಯಿಗಳನ್ನು ಸಾಕುವುದರ ಕಷ್ಟಗಳೇನೇ ಇರಲಿ, ಅವುಗಳು ಮರಳಿಸುವ ಸಂತೋಷವಂತೂ ಹತ್ತು ಪಟ್ಟು ಹೆಚ್ಚಿನದು. ಇದು ಶ್ವಾನ ಸಾಕಿದವರೆಲ್ಲರಿಗೂ ಗೊತ್ತು. ಎಷ್ಟೇ ಸುಸ್ತಾಗಿ ಮನೆಗೆ ಬಂದರೂ, ಉತ್ಸಾಹದಿಂದ ನಿಮ್ಮ ನೋಡಿ ಕುಣಿವ, ಪ್ರೀತಿಸುವ ಈ ಜೀವಗಳ ಮುಖ ನೋಡುತ್ತಿದ್ದಂತೆ ಮನಸ್ಸು ಚೇತರಿಸಿಕೊಳ್ಳುತ್ತದೆ. ನಾಯಿಗಳೆಂದರೆ ಪ್ರಾಮಾಣಿಕತೆಯ ಮೂರ್ತ ರೂಪ, ಅನ್‌ಕಂಡೀಶನಲ್ ಪ್ರೀತಿಯ ಪರ್ಯಾಯ ಪದ. ಅಂತಾರಾಷ್ಟ್ರೀಯ ಶ್ವಾನ ದಿನದಂದು ಕನ್ನಡ ನಟಿಯರ ಶ್ವಾನಪ್ರೀತಿಯನ್ನೊಮ್ಮೆ ನೋಡಿ ಬನ್ನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.