ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ; ಪುತ್ರಿ ಧೃತಿ ಪೋಸ್ಟ್‌ ವೈರಲ್!

Published : Mar 14, 2024, 02:41 PM IST

ನಿರ್ಮಾಪಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಹಿರಿಯ ಪುತ್ರಿ ಧೃತಿ ವಿಶ್ ಪೋಸ್ಟ್ ವೈರಲ್...

PREV
17
ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ; ಪುತ್ರಿ ಧೃತಿ ಪೋಸ್ಟ್‌ ವೈರಲ್!

ಕನ್ನಡ ಚಿತ್ರರಂಗದ ಮುತ್ತು, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಅವರ ಹುಟ್ಟುಹಬ್ಬ. ಅಮ್ಮ ಬರ್ತಡೇ ಮಗಳು ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ.

27

ವಿದೇಶ ಪ್ರವಾಸದಲ್ಲಿ ಸೆರೆ ಹಿಡಿದಿರುವ ಫೋಟೋ ಇದಾಗಿದ್ದು 'ಹ್ಯಾಪಿ ಬರ್ತಡೇ ಮಾ' ಎಂದು ಧೃತಿ (Driti PuneethRajkumar) ಬರೆದುಕೊಂಡಿದ್ದಾರೆ. 

37

ಈ ಫೋಟೋದಲ್ಲಿ ಅಶ್ವಿನಿ ಪುನೀತ್‌ ಮುಖದಲ್ಲಿ ನಗು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಮ್ಮ ಮಕ್ಕಳು ಹೀಗೆ ನಗುತ್ತಾ ಖುಷಿಯಾಗಿರಿ ಎಂದಿದ್ದಾರೆ. 

47

ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಪ್ರೀತಿಸಿ 1999ರಲ್ಲಿ ಮದುವೆ ಮಾಡಿಕೊಳ್ಳುತ್ತಾರೆ. ಧೃತಿ ಮತ್ತು ವಂದಿತಾ ಎಂಬ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.

57

ಪಿಆರ್‌ಕೆ ಪ್ರೊಡಕ್ಷನ್‌ ಮತ್ತು ಪಿಆರ್‌ಕೆ ಅಡಿಯೋ ಸಂಸ್ಥೆಗಳನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್ ನಡೆಸುತ್ತಿದ್ದಾರೆ. ಹೊಸ ತಂಡಕ್ಕೆ ಹೊಸ ಕಲಾವಿದರಿಗೆ ಅವಕಾಶ ನೀಡಿದ್ದಾರೆ.

67

ಕವಲುದಾರಿ, ಮಾಯಾ ಬಜಾರ್, ಫ್ರೆಂಚ್‌ ಬಿರಿಯಾನಿ, ಫ್ಯಾಮಿಲಿ ಪ್ಯಾಕ್, ಲಾ, ಗಂಧದ ಗುಡಿ, ಓನ್ ಕಟ್ ಟು ಕಟ್, ಮ್ಯಾ ಆಫ್‌ ದಿ ಮ್ಯಾಚ್ ಮತ್ತು ಆಚಾರ್‌ ಆಂಡ್ ಕೋ ಸಿನಿಮಾ ನಿರ್ಮಾಣ ಮಾಡಿದ್ದಾರೆ. 

77

 ಪುನೀತ್‌ ರಾಜ್‌ಕುಮಾರ್ ಅಗಲಿದೆ ಮೇಲೆ ಸಿನಿಮಾ ಕಾರ್ಯಕ್ರಮಗಳು, ಖಾಸಗಿ ಕಾರ್ಯಕ್ರಮಗಳು..ಏನೇ ಕಾರ್ಯಕ್ರವಿದ್ದರೂ ತಪ್ಪದೆ ಅಶ್ವಿನಿ ಪುನೀತ್ ಭಾಗವಹಿಸಿ ಬೆಂಬಲಿಸುತ್ತಾರೆ. 

Read more Photos on
click me!

Recommended Stories