'ವಾಸ್ತು ಪ್ರಕಾರ ಪಾರುಲ್ ಯಾದವ್‌ಗೆ 'ಪ್ಯಾರ್ಗೆ ಆಗ್ಬುಟೈತೆ'; ಯಾರು ಆ ಹುಡುಗ?

Suvarna News   | Asianet News
Published : Jun 05, 2020, 12:17 PM IST

ನಟಿ ಹಾಗೂ ನಿರ್ಮಾಪಕಿ ಪಾರುಲ್ ಯಾದವ್‌ ಮುಂಬೈನವರಾದರೂ ಕನ್ನಡ ಭಾಷೆಯನ್ನು ಕನ್ನಡಿಗರು ಮೆಚ್ಚುವಂತೆ ಮಾತನಾಡುತ್ತಾರೆ. ಇತ್ತೀಚಿಗೆ ಟಿಕ್‌ಟಾಕ್‌ನಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರುವ ಪಾರುಲ್ ಎಷ್ಟು ಬ್ಯೂಟಿಫುಲ್‌ ನೀವೆ ನೋಡಿ....  

PREV
110
'ವಾಸ್ತು ಪ್ರಕಾರ  ಪಾರುಲ್ ಯಾದವ್‌ಗೆ 'ಪ್ಯಾರ್ಗೆ ಆಗ್ಬುಟೈತೆ'; ಯಾರು ಆ ಹುಡುಗ?

ಪಾರುಲ್  ಹುಟ್ಟಿದ್ದು ಜೂನ್‌ 5,1989ರಲ್ಲಿ.

ಪಾರುಲ್  ಹುಟ್ಟಿದ್ದು ಜೂನ್‌ 5,1989ರಲ್ಲಿ.

210

ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದಾರೆ.

310

ಬಾಲಿವುಡ್‌ 'ಕ್ವೀನ್‌' ಸಿನಿಮಾದ ಕನ್ನಡ ವರ್ಷನ್  'ಬಟರ್‌ಫ್ಲೈ'ನಲ್ಲಿ ಮಿಂಚುತ್ತಿದ್ದಾರೆ.

410

 ಲಾಕ್‌ಡೌನ್‌ ಕಾರಣದಿಂದ ಟಿಕ್‌ಟಾಕ್‌ಗೆ ಕಾಲಿಟ್ಟ ಪಾರುಲ್  ಲಕ್ಷಾಂತರ ಫಾಲೋವರ್ಸ್‌ ಪಡೆದುಕೊಂಡಿದ್ದಾರೆ.

510

 2004ರಲ್ಲಿ ಡ್ರೀಮ್ಸ್  ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

610

'ಕಾಮಿಡಿ ಕ ಮಹಾ ಮುಕ್ಬಾಲಾ' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.

710

2011ರಲ್ಲಿ ಶಿವರಾಜ್‌ಕುಮಾರ್ ಅಭಿನಯದ 'ಬಂಧು- ಬಳಗ' ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

810

ಆ ನಂತರ 'ಗೋವಿಂದಾಯ ನಮಃ ಮೂಲಕ ನಾಯಕ ನಟಿಯಾದರು.

910

2012ರಲ್ಲಿ ತೆರೆ ಕಂಡ ಈ ಸಿನಿಮಾದ 'ಪ್ಯಾರ್‌ಗೆ ಆಗ್ಬುಟೈತೆ' ಹಾಡು ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.

1010

'ಪ್ಯಾರಿಸ್‌ ಪ್ಯಾರಿಸ್‌' ಹಾಗೂ 'ಬಟರ್‌ಫ್ಲೈ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

click me!

Recommended Stories