ಚಿತ್ರರಂಗಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಎಂಟ್ರಿ; ಹೇಗಿದ್ದಾರೆ ನೋಡಿ ಬಟ್ಟಲು ಕಣ್ಣಿನ ಸುಂದರಿ?
First Published | Oct 13, 2020, 4:41 PM ISTಸ್ಯಾಂಡಲ್‌ವುಡ್ ರೋಮ್ಯಾಂಟಿಕ್ ಹೀರೋ ನೆನಪಿರಲಿ ಪ್ರೇಮ್ ಮಗಳು ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿರುವ ಅಮೃತಾ ಫೋಟೋ ಶೂಟ್ ಮಾಡಿಸಿ ಕೊಂಡಿದ್ದಾರೆ. ಹೇಗಿದ್ದಾಳೆ ನೆನಪಿರಲಿ ಪ್ರೇಮ್ ಮಗಳು?