ನಿರ್ದೇಶಕ ಪವನ್ ಮತ್ತು ನಟಿ ಅಪೇಕ್ಷಾ ದಂಪತಿಗೆ ಶೀಘ್ರದಲ್ಲಿ ಲಿಟಲ್ ಸ್ಟಾರ್ ಎಂಟ್ರಿ ಅಗಲಿದೆ.
ಅಮ್ಮ ಮಾಡಿದ ಸೀಮಂತ ಎಂದು ಅಪೇಕ್ಷಾ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಹಳದಿ ಹಾಗೂ ನೀಲಿ ಕಾಂಬಿನೇಷನ್ ಸೀರೆಯಲ್ಲಿ ಅಪೇಕ್ಷಾ ಕಂಗೊಳಿಸಿದರೆ, ಪವನ್ ನೀಲಿ ಶರ್ಟ್, ಸಿಲ್ಕ್ ಪಂಚೆಯಲ್ಲಿ ಮಿಂಚಿದ್ದಾರೆ.
ಚಂಡು ಹೂಗಳಿಂದೆ ಜೋಕಾಲಿಯನ್ನು ಅಲಂಕರಿಸಲಾಗಿತ್ತು.
ಕೆಲವು ದಿನಗಳ ಹಿಂದೆ ಉತ್ತರ ಕರ್ನಾಟಕ ಶೈಲಿಯಲ್ಲಿ ಆಪೇಕ್ಷಾಗೆ ಸೀಮಂತ ಮಾಡಲಾಗಿತ್ತು.
ಅಪೇಕ್ಷಾ ಅವರಿಗೆ ಬಯಕೆ ಈಡೇರಿಸುವ ಸಲುವಾಗಿ ವಿವಿಧ ತಿಂಡಿ ತಿನಿಸುಗಳನ್ನಿಟ್ಟು ಶಾಸ್ತ್ರ ಮಾಡಲಾಗಿತ್ತು.
Suvarna News