ಸ್ಯಾಂಡಲ್‌ವುಡ್ ಮನೆ ಮನಗಳು ಮೇಘನಾ ರಾಜ್ ಕುಟುಂಬ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿದೆದ್ದಾರೆ. ಬಾಮೈದ ಧ್ರುವ ಸರ್ಜಾ ಆರೋಜಿಸಿದ ಬೇಬಿ ಶವರ್ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಕಾರ್ಯಕ್ರಮ ಹೇಗಿತ್ತು ನೋಡಿದ್ದೀರಾ?
ಚಿರಂಜೀವಿ ಸರ್ಜಾ ಇಚ್ಚಿಸಿದಂತೆ ಫೇರಿ ಲ್ಯಾಂಡ್ ಕ್ರಿಯೇಟ್ ಮಾಡಿದ ಧ್ರುವ ಸರ್ಜಾ.
ಚಿರಂಜೀವಿ ಸರ್ಜಾ ಇಚ್ಚಿಸಿದಂತೆ ಫೇರಿ ಲ್ಯಾಂಡ್ ಕ್ರಿಯೇಟ್ ಮಾಡಿದ ಧ್ರುವ ಸರ್ಜಾ.
38
ಗುಲಾಬಿ ಹೂಗಳಿಂದ ಅಲಂಕರಿಸಿದ ಸ್ಟೇಜ್ ಮೇಲಿತ್ತು ಚಿರು ನಗುವಿನ ಮುಖ
ಗುಲಾಬಿ ಹೂಗಳಿಂದ ಅಲಂಕರಿಸಿದ ಸ್ಟೇಜ್ ಮೇಲಿತ್ತು ಚಿರು ನಗುವಿನ ಮುಖ
48
ಪೀಚ್ ಫ್ಲೋರಲ್ ಕಲರ್ ಬಣ್ಣದ ಗೌನ್ ಧರಿಸಿದ ಮೇಘನಾ ರಾಜ್
ಪೀಚ್ ಫ್ಲೋರಲ್ ಕಲರ್ ಬಣ್ಣದ ಗೌನ್ ಧರಿಸಿದ ಮೇಘನಾ ರಾಜ್
58
ಅರ್ಜುನ್ ಸರ್ಜಾ, ಜಯಂತಿ ಹಾಗೂ ತಾರಾ ಅನುರಾಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅರ್ಜುನ್ ಸರ್ಜಾ, ಜಯಂತಿ ಹಾಗೂ ತಾರಾ ಅನುರಾಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
68
ಸೀಮಂತ ಶಾಸ್ತ್ರ ಮಾಡುತ್ತಿರುವ ತಾರಾ ಅನುರಾಧ.
ಸೀಮಂತ ಶಾಸ್ತ್ರ ಮಾಡುತ್ತಿರುವ ತಾರಾ ಅನುರಾಧ.
78
ಮೇಘನಾ ಸೀಮಂತದ ಪ್ರತಿಯೊಂದೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೇಘನಾ ಸೀಮಂತದ ಪ್ರತಿಯೊಂದೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
88
ಚಿರು ಅಭಿಮಾನಿಗಳಿ 'ಅಣ್ಣ ಅತ್ತಿಗೆ' ಎಂದು ಫೋಟೋ ಎಡಿಟ್ ಮಾಡಿದ್ದಾರೆ.
ಚಿರು ಅಭಿಮಾನಿಗಳಿ 'ಅಣ್ಣ ಅತ್ತಿಗೆ' ಎಂದು ಫೋಟೋ ಎಡಿಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.