Meghana Raayan Christmas: ಪುತ್ರನ ಜೊತೆ ಮ್ಯಾಚಿಂಗ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡ ಮೇಘನಾ ರಾಜ್!

Suvarna News   | Asianet News
Published : Dec 25, 2021, 05:26 PM IST

ಪುತ್ರನ ಜೊತೆ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸಿದ ಮೇಘನಾ ರಾಜ್.   

PREV
15
Meghana Raayan Christmas: ಪುತ್ರನ ಜೊತೆ ಮ್ಯಾಚಿಂಗ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡ ಮೇಘನಾ ರಾಜ್!

ಸ್ಯಾಂಡಲ್‌ವುಡ್‌ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ (Meghana Raj) ತನ್ನ ಇಡೀ ಮನೆಯನ್ನು ಕ್ರಿಸ್ಮಸ್ ಪ್ರಯುಕ್ತ ವಿಭಿನ್ನವಾಗಿ ಅಲಂಕರಿಸಿದ್ದಾರೆ. 

25

ತಮ್ಮ ನಿವಾಸದ ಬಾಲ್ಕನಿಯಲ್ಲಿರುವ ಕ್ರಿಸ್ಮಸ್ ಟ್ರೀ (Christmas Tree) ಬಳಿ ಕುಳಿತು ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಜೊತೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ.

35

ಇಬ್ಬರೂ ಬ್ಲ್ಯಾಕ್ ಆಂಡ್ ವೈಟ್‌ (Black and White Outfit) ಔಟ್‌ಫಿಟ್‌ನಲ್ಲಿ ಮಿಂಚುತ್ತಿದ್ದಾರೆ. ವೈಟ್‌ ಸೂಟ್‌ ಮತ್ತು ಪ್ಯಾಂಟ್ ಧರಿಸಿರುವ ರಾಯನ್ ಗಮನ ಕ್ರಿಸ್ಮಸ್‌ ಟ್ರೀ ಆಭರಣದ ಮೇಲಿದೆ. 

45

 ಕೆಲವು ದಿನಗಳ ಹಿಂದೆ ಪುತ್ರನ ಜೊತೆ ಕ್ರಿಸ್ಮಸ್ ಸ್ಟಾರ್‌ಗಳನ್ನು ನೋಡುತ್ತಿರುವ ಮೇಘನಾ ಈ ತಿಂಗಳು ಮಿರಾಕಲ್ ತಿಂಗಳು (Miracle Month) ಎಂದಿದ್ದರು.

55

ಮೇಘನಾ ಮತ್ತು ಕುಟುಂಬದವರು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯವನ್ನು ಪಾಲಿಸುತ್ತಾರೆ. ರಾಯನ್‌ಗೆ ಕ್ರಿಶ್ಚಿಯನ್ ರೀತಿಯಲ್ಲಿ ನಾಮಕರಣ (Naming Cermony) ಕೂಡ ಮಾಡಿದ್ದರು.

Read more Photos on
click me!

Recommended Stories