ಲಾಕ್‌ಡೌನ್‌ನಲ್ಲಿ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಇಷ್ಟೊಂದು ಸಣ್ಣ ಆಗೋದ್ರಾ?

First Published | Jun 29, 2020, 4:46 PM IST

ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ಮುಂಬೈನಲ್ಲಿ ವಾಸವಿರುವ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಈಗ ಫಿಟ್ನೆಸ್‌ ಫ್ರೀಕ್ ಅಗಿದ್ದಾರೆ. ಲಾಕ್‌ಡೌನ್‌ ಪ್ರಾರಂಭದಿಂದಲೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೇ ಇದಕ್ಕೆಲ್ಲಾ ಕಾರಣ ಅಂತಾರೆ ನೋಡಿ....
 

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆ ಹಿತಾ ಚಂದ್ರಶೇಖರ್‌ ಈಗ ಫಿಟ್ನೆಸ್ ವಿಷಯದಲ್ಲಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.
ಲಾಕ್‌ಡೌನ್‌ ಪ್ರಾರಂಭದಿಂದಲೇ ಫಿಟ್ನೆಸ್‌ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಿದ್ದಾರಂತೆ ನಟಿ ಹಿತಾ ಚಂದ್ರಶೇಖರ್.
Tap to resize

ಕೆಲ ದಿನಗಳ ಹಿಂದೆ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ತಮ್ಮ ಟ್ರಾನ್ಸಫಾರ್ಮೇಶನ್ ಬಗ್ಗೆ ಮಾತನಾಡಿದ್ದಾರೆ.
'ಅದು ವೇಟ್‌ ಲಾಕ್‌ ಅಲ್ಲ ಫ್ಯಾಟ್‌ ಲಾಸ್‌' ಎಂದು ಅಭಿಮಾನಿಗಳಿಗೂ ಆರೋಗ್ಯದ ಬಗ್ಗೆ ಸಲಹೆ ನೀಡಿದ್ದಾರೆ.
ಲಾಕ್‌ಡೌನ್‌ ಅವಧಿಯಲ್ಲಿ 16 ಗಂಟೆಗಳ ಕಾಲ Intermittet fasting ಮಾಡಿದ್ದಾರೆ.
ಈ ಶೈಲಿಯ ಉಪವಾಸದ ಬಗ್ಗೆ ರಿಸರ್ಚ್‌ ಮಾಡಿದ ನಂತರ ಪ್ರಯತ್ನಿಸಿ 3-4 ಕೆಜಿ ತೂಕ ಕಳೆದುಕೊಂಡಿದ್ದಾರೆ.
ಹೆಚ್ಚಾಗಿ ಆರೋಗ್ಯದ ಬಗ್ಗೆ ಕಾಲಜಿ ವಹಿಸುವ ಹಿತಾ ಮನೆಯಲ್ಲಿ ವಿಭಿನ್ನ ಅಡುಗೆಗಳನ್ನೂ ಕೂಡ ಪ್ರಯೋಗ ಮಾಡುತ್ತಾರೆ.ಅವರ ತಂದೆಯೂ ಕೂಡ ಉತ್ತಮ ಪಾಕಪ್ರವೀಣರು ಎನ್ನುವುದನ್ನು ನಾವಿಲ್ಲಿ ನೆನೆಯಬಹುದು.
ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಗೂ IGTV ವಿಡಿಯೋದಲ್ಲಿ ಅವರ ಫಿಟ್ನೆಸ್ ಟಿಪ್ಸ್ ಶೇರ್ ಮಾಡಿರುವ ಕಾರಣ ನೆಟ್ಟಿಗರು ಕೂಡ ಪಾಲಿಸುತ್ತಿದ್ದಾರಂತೆ.
ಹೇರ್ ಕೇರ್‌ ಹಾಗೂ ಸಿಂಪಲ್ ಸ್ಕಿನ್ ಕೇರ್‌ ಬಗ್ಗೆಯೂ ವಿಡಿಯೋ ಮಾಡಿದ್ದಾರೆ ಈ ನಟಿ.
ನಿರೂಪಕ, ನಟ ಕಿರಣ್‌ ಕೈ ಹಿಡಿದ ನಂತರ ಹಿತಾ ಮುಂಬೈನಲ್ಲಿ ನೆಲೆಸಿದ್ದಾರೆ.

Latest Videos

click me!