Published : Jun 13, 2020, 03:28 PM ISTUpdated : Jun 13, 2020, 03:53 PM IST
ಜೂನ್ 7ರಂದು ಸ್ಯಾಂಡಲ್‌ವುಡ್ ಅದ್ಭುತ ಯುವ ನಟನನ್ನು ಕಳದುಕೊಂಡ ದಿನವಾಗಿತ್ತು. ಅಂಜನೇಯನ ಭಕ್ತರಾಗಿದ್ದ ಅಣ್ಣ ಚಿರಂಜೀವಿ ಸರ್ಜಾ ಹಾಗೂ ತಮ್ಮ ಧ್ರುವ ಸರ್ಜಾ ಬಾಂಧವ್ಯವೂ ಅದ್ಭುತವಾಗಿತ್ತು. ವಿಶ್ವವೇ ಆಗಿದ್ದ ಅಣ್ಣನಿಲ್ಲದ ಬದುಕು ಧ್ರುವನಿಗೆ ಬರಡು ಎಂದೆನಿಸಿದೆ. ಪ್ರೀತಿಯ ಅಣ್ಣನ ನೆನಪಲ್ಲಿ ಧ್ರುವ ಶೇರ್ ಮಾಡಿ ಕೊಂಡಿರುವ ಫೋಟೋ ಇದು....