ಹೃದಯ ಚಕ್ರವರ್ತಿ, ಬಾಲಕಿಯ ಶಾಲಾ ಫೀಸ್ ಕಟ್ಟಿದ ಕಿಚ್ಚ ಸುದೀಪ್

First Published | Jun 12, 2020, 6:56 PM IST

ಬೆಂಗಳೂರು(ಜೂ. 12)  ಮಾನವೀಯತೆ ಮೆರೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಪುಟ್ಟ ಮಗುವಿನ ಜೀವನಕ್ಕೆ ಬೆಳಕಾಗಿದ್ದಾರೆ.  ಮಗುವನ್ನ ದತ್ತು ಪಡೆದು ವಿದ್ಯಾಭ್ಯಾಸಕ್ಕೆ ಸಕಲ ನೆರವು ನೀಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಮಗು ದತ್ತು ಪಡೆಯಲಾಗಿದೆ.
ಶುಲ್ರವಾರ ಶಾಲೆಗೆ ಫೀಸ್ ಚೆಕ್ ನ್ನುಟ್ರಸ್ಟ್ ನ ಸದಸ್ಯರು ಹಸ್ತಾಂತರ ಮಾಡಿದ್ದಾರೆ.
Tap to resize

ಆರನೇ ತರಗತಿ ಓದುತ್ತಿರುವ ಮಗು ಕನೀಷಾ ಕಿಚ್ಚ ಸುದೀಪ್ ರಿಂದ ನೆರವು ಪಡೆದುಕೊಂಡಿದ್ದಾರೆ.
ಬೆಂಗಳೂರಿನ ನಾಗದೇವನಹಳ್ಳಿಯ ಬಡ ಕುಟುಂಬದ ಮಗು ಕನೀಷಾ
ತಂದೆಯಿಲ್ಲದೆ ತಾಯಿಯ ಮಡಿಲಲ್ಲಿ ಬೆಳೆಯುತ್ತಿದ್ದ ಕನಿಷಾಲಾಕ್ ಡೌನ್ ಎಫೆಕ್ಟ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದರು.
ಮಗುವಿನ ಫೀಸ್ ಗಾಗಿ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೊರೆಹೋದ ಕನೀಷಾ ತಾಯಿಯವರ ಮಾತಿಗೆ ಸ್ಪಂದಿಸಿದ ಕಿಚ್ಚ ಮತ್ತು ತಂಡ ನೆರವಿಗೆ ನಿಂತು ಮಾದರಿಯಾಗಿದೆ.
ಹೃದಯ ಚಕ್ರವರ್ತಿ, ಬಾಲಕಿಯ ಶಾಲಾ ಫೀಸ್ ಕಟ್ಟಿದ ಕಿಚ್ಚ ಸುದೀಪ್

Latest Videos

click me!