ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣನಿಗೆ ಇಂದು 36ನೇ ಹುಟ್ಟು ಹಬ್ಬದ ಸಂಭ್ರಮ.

210
ಹುಟ್ಟು ಹಬ್ಬದ ಪ್ರಯುಕ್ತ ಲವ್ ಮಾಕ್ಟೇಲ್ 2 ಫಸ್ಟ್ ಲುಕ್ ಬಿಡುಗಡೆ ಸುಳಿವು ನೀಡಿದ್ದಾರೆ.

310
ಪೋಸ್ಟರ್ ಮೂಲಕ ಕೃಷ್ಣ ಅವರಿಗೆ ಶುಭಾಶಯ ಕೋರಿದ ನಿಧಿಮಾ.

410
ಇಬ್ಬರು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದು ತಮ್ಮ ನೆಚ್ಚಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

510
ಕೃಷ್ಣ ಹಾಗೂ ಮಿಲನಾ ಲವ್ ಮಾಕ್ಟೇಲ್‌ನಲ್ಲಿ ಬಳಸಲಾಗಿದ್ದ ಸ್ಕೂಟರ್ ಮೇಲೆ ಕುಳಿತುಕೊಂಡಿದ್ದಾರೆ.

610
'ನಿನ್ನಂತೆ ಯಾರೂ ನನ್ನನ್ನು ಪ್ರೀತಿಸಲು ಸಾಧ್ಯವಿಲ್ಲ, ನೀನು ಬೆಸ್ಟ್ ನಾನು ಲಕ್ಕಿ' ಎಂದು ಮಿಲನಾ ಬರೆದುಕೊಂಡಿದ್ದಾರೆ.

710
ಲವ್ ಮಾಕ್ಟೇಲ್2ನೇ ಭಾಗಕ್ಕೂ ಕೃಷ್ಣನೇ ಡೈರೆಕ್ಟರ್ ಹಾಗೂ ಮಿಲನಾನೇ ಪ್ರೊಡ್ಯೂಸರ್.

810
ಈ ಹಿಂದೆ ಮಿಲನಾ ಹುಟ್ಟು ಹಬ್ಬಕ್ಕೂ ಕೃಷ್ಣ ಡಿಫರೆಂಟ್ ಆಗಿ ವಿಶ್ ಮಾಡಿದ್ದರು.

910
'ನಿನ್ನನ್ನು ಬಾಳ ಸಂಗಾತಿಯಾಗಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ' ಎಂದು ಕೃಷ್ಣ ಹೇಳಿದ್ದಾರೆ.

1010
ಕೆಲ ದಿನಗಳ ನಂತರ ಸ್ನೇಹಿತರೆಲ್ಲಾ ಸೇರಿಕೊಂಡು ಮಿಲನಾ ಅವರಿಗೆ ಪಾನಿ ಪೂರಿ ಮಾಡಿಕೊಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.