ಸಖತ್ ಸುದ್ದಿಯಲ್ಲಿರುವ ದುಬೈಗೆ ಯಾರೆಲ್ಲಾ ನಟಿಯರು ಹೋಗಿದ್ರು ನೋಡಿ

Published : Mar 13, 2025, 12:20 PM ISTUpdated : Mar 13, 2025, 12:36 PM IST

ದುಬೈ ಪ್ರವಾಸದಲ್ಲಿ ಕಲರ್‌ಫುಲ್ ಆಗಿ ಮಿಂಚಿದ ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆ ನಟಿಯರು. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...... 

PREV
18
ಸಖತ್ ಸುದ್ದಿಯಲ್ಲಿರುವ ದುಬೈಗೆ ಯಾರೆಲ್ಲಾ ನಟಿಯರು ಹೋಗಿದ್ರು ನೋಡಿ

ಸ್ಯಾಂಡಲ್‌ವುಡ್‌ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿರುವ ಅನುಷಾ ರೈ ಸಿಕ್ಕಾಪಟ್ಟೆ ಟ್ರಾವಲ್ ಮಾಡುತ್ತಾರೆ. ಇವರು ಕೂಡ ಒಂದೆರಡು ಸಲ ದುಬೈಗೆ ಭೇಟಿ ನೀಡಿದ್ದಾರೆ.

28

ತುಪ್ಪದ ಹುಡುಗಿ ಈಗಷ್ಟೇ ಕಾಂಟ್ರವರ್ಸಿಯಿಂದ ಹೊರ ಬರುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಹಾಕಿ ಬ್ಯುಸಿಯಾಗುತ್ತಿದ್ದಾರೆ. ದುಬೈನಲ್ಲಿ ಕಾಫಿ ಕುಡಿದು ಜಾಲಿ ಮಾಡುತ್ತಿರುವ ಫೋಟೋ ವೈರಲ್.

38

ಸಿನಿಮಾಗಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲವಾದರೂ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವುದು ನಟಿ ಕಾವ್ಯಾ ಶಾಸ್ತ್ರಿ. ಇದು ದುಬೈನಲ್ಲಿ ಕ್ಲಿಕ್ ಮಾಡಿದ ಫೋಟೋ.

48

ಬಿಗ್ ಬಾಸ ಮುಗಿದ ಮೇಲೆ ನಮ್ರತಾ ಗೌಡ ಸಿಕ್ಕಾಪಟ್ಟೆ ಟ್ರಾವಲ್ ಮಾಡುತ್ತಿದ್ದಾರೆ. ಇತ್ತೀಚಿಗೆ ದುಬೈಗೆ ಕಾಲಿಟ್ಟಾಗ ಸಖತ್ ಶಾಪಿಂಗ್ ಮಾಡುವುದಲ್ಲದೆ ಫೋಟೋಶೂಟ್ ಮಾಡಿದ್ದಾರೆ.

58

ಕಿರುತೆರೆ ನಾಗಿಣಿ ಹಾಗೂ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಹಲವು ಸಲ ದುಬೈ ಪ್ರವಾಸ ಕೈಗೊಂಡಿದ್ದಾರೆ. ಅಲ್ಲದೆ ಈ ವರ್ಷ ಹುಟ್ಟುಹಬ್ಬ ಕೂಡ ಅಲ್ಲೇ ಆಚರಿಸಿಕೊಂಡಿರುವುದು.

68

ಮಾರಿಮುತ್ತು ಮೊಮ್ಮಗಳು, ಬಿಗ್ ಬಾಸ್ ಸ್ಪರ್ಧಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಜಯಶ್ರೀ ಆರಾಧ್ಯ ಕೂಡ ದುಬೈ ಭೇಟಿ ನೀಡಿದ್ದಾರೆ. ಕಪ್ಪು ಬಣ್ಣದ ಮ್ಯಾಕ್ಸಿಯಲ್ಲಿ ಪೋಸ್ ಕೊಟ್ಟಿದ್ದಾರೆ.

78

ಸಿನಿಮಾಗಳಿಗಿಂತ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವುದು ನಟಿ ಕಾರುಣ್ಯಾ ರಾಮ್. ಟೈಂ ಸಿಕ್ಕರೆ ಸಾಕು ಸಹೋದರಿ ಜೊತೆ ಇಂಟರ್ನ್ಯಾಷನಲ್ ಟ್ರಿಪ್‌ಗಳನ್ನು ಕೈಗೊಳ್ಳುತ್ತಾರೆ. 

88

ಗೌರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾನ್ಯಾ ಅಯ್ಯರ್ ಕೂಡ ಈ ಹಿಂದೆ ದುಬೈಗೆ ಟ್ರಾವಲ್ ಮಾಡಿದ್ದರು. ಆಗ ಫ್ಲವರ್ ಗಾರ್ಡನ್‌ನಲ್ಲಿ ಕ್ಲಿಕ್ ಮಾಡಿದ ಫೋಟೋ. 

Read more Photos on
click me!

Recommended Stories