OMG! ಜನ್ಮದಿನದಂದು ನಟಿ ರಾಧಿಕಾ ಪಂಡಿತ್‌ ಧರಿಸಿದ್ದ ಡ್ರೆಸ್‌ ಬೆಲೆ ಇಷ್ಟೊಂದಾ?

Published : Mar 12, 2025, 10:49 AM ISTUpdated : Mar 12, 2025, 11:18 AM IST

  ʼರಾಕಿಂಗ್‌ ಸ್ಟಾರ್‌ʼ ಯಶ್‌ ಪತ್ನಿ, ನಟಿ ರಾಧಿಕಾ ಪಂಡಿತ್‌ ಅವರು ಇತ್ತೀಚೆಗೆ 41ನೇ ಜನ್ಮದಿನ ಆಚರಿಸಿಕೊಂಡರು. ಆ ವೇಳೆ ಅವರು ಜೀನ್ಸ್‌ ಟಾಪ್‌ ಧರಿಸಿದ್ದರು. ಈ ಜೀನ್ಸ್‌ ಟಾಪ್‌ನ್ನು ಬಾಲಿವುಡ್‌ ನಟಿ ಹಾಗೂ ʼಕೆಜಿಎಫ್ʼ‌ ಸಿನಿಮಾದಲ್ಲಿ ನಟಿಸಿದ್ದ ಮೌನಿ ರಾಯ್‌ ಕೂಡ ಧರಿಸಿದ್ದರು. ಹಾಗಾದರೆ ಈ ಡ್ರೆಸ್‌ ಬೆಲೆ ಎಷ್ಟು? 

PREV
15
OMG! ಜನ್ಮದಿನದಂದು ನಟಿ ರಾಧಿಕಾ ಪಂಡಿತ್‌ ಧರಿಸಿದ್ದ ಡ್ರೆಸ್‌ ಬೆಲೆ ಇಷ್ಟೊಂದಾ?

ನಟಿ ರಾಧಿಕಾ ಪಂಡಿತ್‌ ಅವರು ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡರು. ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳುವ ಸಮಯದಲ್ಲಿ ಜೀನ್ಸ್‌ ಟಾಪ್‌ನಲ್ಲಿ ಅವರು ಮಿಂಚಿದ್ದರು. 

25

ನಟಿ ರಾಧಿಕಾ ಪಂಡಿತ್‌ ಅವರು ಧರಿಸಿದ್ದ ಜೀನ್ಸ್‌ ಟಾಪ್‌ನ್ನು ಕೆಜಿಎಫ್‌ ಸಿನಿಮಾ ನಟಿ ಮೌನಿ ರಾಯ್‌ ಕೂಡ ನಟಿಸಿದ್ದರು. ಏಕಕಾಲಕ್ಕೆ ಇವರಿಬ್ಬರು ಡ್ರೆಸ್‌ ಧರಿಸಿದ್ದು ಸಾಕಷ್ಟು ವೈರಲ್‌ ಆಗಿತ್ತು. 

35

ರಾಧಿಕಾ ಪಂಡಿತ್‌ ಅವರು ಧರಿಸಿದ್ದ ಜೀನ್ಸ್‌ ಟಾಪ್‌ಗೆ ಆನ್‌ಲೈನ್‌ನಲ್ಲಿ ಮೂರು ಸಾವಿರ ರೂಪಾಯಿ ಬೆಲೆ ಇದೆ. ಒಟ್ಟಿನಲ್ಲಿ ಈ ಡ್ರೆಸ್‌ ಭಾರೀ ವೈರಲ್‌ ಆಗ್ತಿದೆ. 

45

ರಾಧಿಕಾ ಪಂಡಿತ್‌ ಅವರು ದಿನದಿಂದ ದಿನಕ್ಕೆ ಚೆನ್ನಾಗಿ ಕಾಣಿಸ್ತಿದ್ದಾರೆ, ವಯಸ್ಸು ರಿವರ್ಸ್‌ ಆಗ್ತಿದೆ ಎಂದು ಅಭಿಮಾನಿಗಳು ಕೂಡ ಹೇಳುತ್ತಿದ್ದಾರೆ.

55

ರಾಧಿಕಾ ಪಂಡಿತ್‌ ಅವರು ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡಬೇಕು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಅವರೀಗ ಕುಟುಂಬಕ್ಕೆ ಗಮನಕೊಡುತ್ತಿದ್ದಾರೆ. 

Read more Photos on
click me!

Recommended Stories