ಇದು... ಇದು ಚೆನ್ನಾಗಿರೋದು; ಇದ್ದಕ್ಕಿದ್ದಂತೆ ಸಣ್ಣಗಾದ ಶ್ರುತಿ ಹರಿಹರನ್‌ನ ನೋಡಿ ಬೆಂಕಿ ಎಂದ ನೆಟ್ಟಿಗರು!

Published : Dec 06, 2023, 12:03 PM ISTUpdated : Dec 06, 2023, 12:04 PM IST

ಎಲ್ಲಿ ನೋಡಿದರೂ ಶ್ರುತಿ ಫೋಟೋಗಳು....ಸಣ್ಣಗಾಗಿರುವುದನ್ನು ಮೆಚ್ಚುತ್ತಿರುವ ತಾಯಂದಿರು..... 

PREV
16
ಇದು... ಇದು ಚೆನ್ನಾಗಿರೋದು; ಇದ್ದಕ್ಕಿದ್ದಂತೆ ಸಣ್ಣಗಾದ ಶ್ರುತಿ ಹರಿಹರನ್‌ನ ನೋಡಿ ಬೆಂಕಿ ಎಂದ ನೆಟ್ಟಿಗರು!

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಶ್ರುತಿ ಹರಿಹರನ್ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಆಂಡ್ ಟ್ರೆಂಡಿಂಗ್ ಫೋಟೋ ಅಪ್ಲೋಡ್ ಮಾಡುತ್ತಿದ್ದಾರೆ.

26

ಶ್ರುತಿ ಈ ಫೋಟೋಗಳಲ್ಲಿ ಆಕೆಯ ಟ್ರಾನ್ಸ್‌ಫಾರ್ಮೆಷನ್ ಕಾಣಿಸುತ್ತಿದೆ. ಇದ್ದಕ್ಕಿದ್ದಂತೆ ಸಣ್ಣಗಾಗಿರುವುದನ್ನು ಗಮನಿಸಿರುವ ನೆಟ್ಟಿಗರು ಭೇಷ ಎಂದಿದ್ದಾರೆ.

36

ಜಾನಕಿ ಎಂಬ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮೇಲೆ ಶ್ರುತಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದರು. ಆದರೆ ಮೊದಲಿನಂತೆ ಪಾತ್ರಗಳ ಮಾಡಬೇಕು ಎಂದು ಹೀಗೆ ಬದಲಾಗಿದ್ದಾರೆ.

46

ಶ್ರುತಿ ಹರಿಹರನ್ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಜಿಮ್ ಸಂಸ್ಥೆ  ಶೇರ್ ಮಾಡಿತ್ತು. ಆಗ ಸಿನಿ ಸ್ನೇಹಿತರು ಭೇಷ್ ಎಂದು ಕಾಮೆಂಟ್ ಮಾಡಿದ್ದರು. 

56

2022ರಲ್ಲಿ ಹೆಡ್‌ಬುಷ್‌ ಸಿನಿಮಾದಲ್ಲಿ ನಟಿಸಿದ ನಂತರ ಶ್ರುತಿ ಸಾರಾಂಶ ಮತ್ತು ಸ್ಟ್ರಾಬೆರಿ ಚಿತ್ರಕ್ಕೆ ಸಹಿ ಹಾಕಿದ್ದರು. ಬಹುತೇಕ ಚಿತ್ರೀಕರಣ ಕೂಡ ಮುಗಿಸಿದ್ದಾರೆ.

66

ಇದ್ದಕ್ಕಿದ್ದಂತೆ ಸಣ್ಣಗಾಗಿರುವ ಶ್ರುತಿ ಕಂಡು ನೆಟ್ಟಿಗರು ಇದು...ಇದು..ಚೆನ್ನಾಗಿರುವುದು (ಕಿರಿಕ್ ಪಾರ್ಟಿ ಡೈಲಾಗ್) ಈಗ ನೀವು ಬೆಂಕಿ ಎಂದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. 

Read more Photos on
click me!

Recommended Stories