ಬಿಕಿನಿ ಧರಿಸಿದ ಶ್ರುತಿ ಹರಿಹರನ್; ಚಡ್ಡಿ ಕಾಣ್ತಿದೆ ಮೇಡಂ ಎಂದು ಕಾಲೆಳೆದ ನೆಟ್ಟಿಗರು!

Published : Jul 19, 2024, 01:23 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಶ್ರುತಿ ಫೋಟೋ. ಸಣ್ಣಗಾಗಿದ್ದಕ್ಕೆ ಬಿಕಿನಿ ಧರಿಸಿದ್ರಾ?

PREV
16
ಬಿಕಿನಿ ಧರಿಸಿದ ಶ್ರುತಿ ಹರಿಹರನ್; ಚಡ್ಡಿ ಕಾಣ್ತಿದೆ ಮೇಡಂ ಎಂದು ಕಾಲೆಳೆದ ನೆಟ್ಟಿಗರು!

ಕನ್ನಡ ಚಿತ್ರರಂಗದ ಅದ್ಭುತ ನಟಿ ಶ್ರುತಿ ಹರಿಹರನ್ ಕಳೆದ ವರ್ಷದಿಂದ ಫಿಟ್ನೆಸ್‌ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿ ವರ್ಕೌಟ್ ಮಾಡುತ್ತಿದ್ದಾರೆ. 

26

ಸ್ಟ್ರಿಕ್ಟ್‌ ಆಗಿ ವರ್ಕೌಟ್ ಆಂಡ್ ಡಯಟ್ ಮಾಡುತ್ತಿರುವ ಶ್ರುತಿ ಹರಿಹರನ್ ಇತ್ತೀಚಿಗೆ ಟ್ರಾವಲ್ ಮಾಡುವಾಗ ಧರಿಸಿದ ಡ್ರೆಸ್‌ ಸಖತ್ ವೈರಲ್ ಆಗುತ್ತಿದೆ..

36

ಕಪ್ಪು ಬಣ್ಣದ ಬಿಕಿನಿ ಧರೆಸಿ ಪೋಸ್ ಕೊಡುತ್ತಿರುವ ಶ್ರುತಿ ಹರಿಹರನ್ ಸೊಂಟಕ್ಕೆ ಬಟ್ಟೆ ಸುತ್ತಿಕೊಂಡು ಪೋಸ್ ಕೊಟ್ಟಿದ್ದಾರೆ.

46

ಇದು ಬಿಕಿನಿ ಡ್ರೆಸ್ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದ್ದರೂ ಮೇಡಂ ನಿಮ್ಮ ಚಡ್ಡಿ ಕಾಣಿಸುತ್ತಿದೆ, ಹಾಟ್ ಆಗಿದ್ದೀನಿ ಎಂದು ಕಾಮೆಂಟ್‌ ಮಾಡಿದ್ದಾರೆ.

56

ಮದರ್‌ಹುಡ್‌ ಎಂಜಾಯ್ ಮಾಡುತ್ತಲೇ ಹೆಡ್‌ಬುಷ್‌ ಚಿತ್ರದ ಮೂಲಕ ಶ್ರುತಿ ಹರಿಹರನ್ ಕಮ್ ಬ್ಯಾಕ್ ಮಾಡಿದ್ದರು. ಅದಾದ ಮೇಲೆ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್‌ಗಳಿಗೆ ಸಹಿ ಮಾಡಿದ್ದಾರೆ.

66

ಶ್ರುತಿ ಹರಿಹರನ್ ಫಿಟ್‌ನೆಸ್‌ ಜರ್ನಿಯಲ್ಲಿ ಸಾಥ್ ಕೊಟ್ಟಿದ್ದು ಪತಿ ರಾಮ್‌ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಶ್ರುತಿ ಇತ್ತೀಚಿಗೆ ಸಾಕಷ್ಟು ಫೋಟೋಶೂಟ್ ಮಾಡಿಸುತ್ತಿದ್ದಾರೆ.

Read more Photos on
click me!

Recommended Stories