ಡೀಪ್ ನೆಕ್ ಸ್ಟೈಲಿಶ್​ ಗೌನ್‌ನಲ್ಲಿ ಎದೆ ಸೀಳು ಪ್ರದರ್ಶಿಸಿದ ಸಾನ್ಯಾ ಅಯ್ಯರ್: ಬೋಲ್ಡ್ ಫೋಟೊಶೂಟ್ ವೈರಲ್‌!

First Published | Jul 18, 2024, 2:57 PM IST

ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ ತನ್ನ ಹೊಸ ಸಿನಿಮಾ ಗೌರಿ ಬಿಡುಗಡೆಗಾಗಿ ಕಾಯುತ್ತಿದ್ದು, ಸ್ಯಾಂಡಲ್​ವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈ ಮಧ್ಯೆ ಹೊಸ ಫೋಟೋಶೂಟ್‌ನಲ್ಲಿ ಸಾನ್ಯಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಓಟಿಟಿ ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಆಗಾಗ ತಮ್ಮ ಹಾಟ್‌ ಫೋಟೊಶೂಟ್‌ನಿಂದಲೇ ಸುದ್ದಿಯಲ್ಲಿಯೇ ಇರುತ್ತಾರೆ. ಇದೀಗ ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಸಖತ್ ವೈರಲ್ ಆಗಿದೆ.

ಡೀಪ್ ನೆಕ್ ಸ್ಟೈಲಿಶ್​ ನೀಲಿ ಗೌನ್‌ನಲ್ಲಿ ನಟಿ ಸಾನ್ಯಾ ಅಯ್ಯರ್ ಸಖತ್ ಹಾಟ್ ಆಗಿ ಎದೆ ಸೀಳು ಪ್ರದರ್ಶಿಸಿ ಬೋಲ್ಡ್ ಫೋಟೊಶೂಟ್ ಮಾಡಿಸಿದ್ದಾರೆ. ಡ್ರೆಸ್‌ಗೆ ತಕ್ಕಂತೆ ಮೇಕಪ್, ಹಾಗೂ ಅವರ ಹೇರ್‌ಸ್ಟೈಲ್ ಹೈಲೈಟ್ ಆಗಿತ್ತು.
 

Tap to resize

ಸಾನ್ಯಾ ಅಯ್ಯರ್‌ ಫೋಟೋಸ್‌ಗೆ ನೆಟ್ಟಿಗರಿಂದ ಭರ್ಜರಿ ಲೈಕ್ಸ್‌ ಬಂದಿದ್ದು, ಸೋ ಹಾಟ್, ಬ್ಯೂಟಿಫುಲ್, ಭೂಮಿಗೆ ಬಂದ ದೇವತೆ, ಬಾರ್ಬಿ ಡಾಲ್, ಎಲ್ಲಾ ಓಕೆ ಎದೆ ಸೀಳು ಪ್ರದರ್ಶನ ಯಾಕೆ ಸೇರಿದಂತೆ ತರೇಹವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ಸಾನ್ಯಾ ಅಯ್ಯರ್‌ ಇಂದ್ರಜಿತ್ ಲಂಕೇಶ್ ನಿರ್ದೇಶನದ ಹೊಸ ಸಿನಿಮಾ ‘ಗೌರಿ’ ಸಿನಿಮಾ ಮೂಲಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸಮರ್ಜಿತ್‌ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸಾನ್ಯಾ ಗೌರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ತುಂಬಾ ಬದಲಾಗುತ್ತಿದ್ದು, ಹೊಸ ಹೊಸ ರೀತಿಯ ಫೋಟೋಶೂಟ್‌ಗಳಲ್ಲಿ ಮಿಂಚುತ್ತಿದ್ದಾರೆ.

ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ರತ್ನಾನಿ ಅವರಿಂದ ಸಾನ್ಯಾ ಈ ಹಿಂದೆ ಫೋಟೋಶೂಟ್ ಮಾಡಿಸಿದ್ದರು. ಅಲ್ಲದೇ ಫೋಟೋಗಳನ್ನು ಒಂದೊಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಸಹ ಮಾಡಿಕೊಂಡಿದ್ದರು.

ಇನ್ನು ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡು ಮನಸ್ಸು ಗೆದ್ದ ಸಾನ್ಯಾ ಅಯ್ಯರ್‌ ಸೀರಿಯಲ್ ಮೂಲಕ ಸಿನಿ ಜರ್ನಿ ಶುರು ಮಾಡಿದರು. ಸದ್ಯ ಕನ್ನಡದ ಗೌರಿ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Latest Videos

click me!