ಏನ್ ಮೇಡಂ ಎಲ್ ಎಲ್ಲೋ ಚುಚ್ಚಿಸಿಕೊಳ್ಳುತ್ತೀರಾ?; ಶ್ರೀಲೀಲಾ ಹೊಕ್ಕಳು ಮೇಲೆ ಬಿತ್ತು ನೆಟ್ಟಿಗರ ಕಣ್ಣು!

First Published | Aug 10, 2024, 4:21 PM IST

ಶ್ರೀಲೀಲಾ ಹೊಕ್ಕಳು ಮೇಲೆ ಬಿತ್ತು ನೆಟ್ಟಿಗರ ಕಣ್ಣು...ಸಿನಿಮಾಗೋಸ್ಕರ ಏನ್ ಏನ್ ಮಾಡಿಸುತ್ತೀರಾ ತಾಯಿ ಎಂದ ನೆಟ್ಟಿಗರು......

 2019ರಲ್ಲಿ ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಲಾಂಚ್ ಆದ ಶ್ರೀಲೀಲಾ ಅತಿ ಚಿಕ್ಕ ವಯಸ್ಸಿಗೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು.

ತಾಯಿ ಕೂಡ ಡಾಕ್ಟರ್ ಆಗಿರುವ ಕಾರಣ ಶ್ರೀಲೀಲಾ ಎಂಬಿಬಿಎಸ್‌ ಓದುತ್ತಿದ್ದಾರೆ. ಓದು ಮತ್ತು ಸಿನಿಮಾ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾರೆ. 

Tap to resize

ಕನ್ನಡ ಸಿನಿಮಾ ಮೂಲಕ ಲಾಂಚ್ ಆದರೂ ಶ್ರೀಲೀಲಾ ಹೆಚ್ಚಾಗಿ ಕಾಣಸಿಕೊಳ್ಳುತ್ತಿರುವು ತಮಿಳು ಮತ್ತು ತಮಿಳು ಸಿನಿಮಾಗಳಲ್ಲಿ. ಹೀಗಾಗಿ ಕೊಂಚ ಪರಭಾಷೆ ನಾಯಕಿಯಾಗಿದ್ದಾರೆ.

ಇತ್ತೀಚಿಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಶ್ರೀಲೀಲಾ ಗೋಲ್ಡನ್ ಬಣ್ಣದ ಲಂಗಾ ಬ್ಲೌಸ್ ಧರಿಸಿದ್ದಾರೆ, ಇದು ಒಂದು ರೀತಿ ಮಾಡರ್ನ್‌ ಲುಕ್‌ ನೀಡುತ್ತದೆ.

ಕುತ್ತಿಗೆ ಕುಂದನ್ ಚೈನ್ ಹಾಕಿರುವ ಈ ನಟಿಯ ಲುಕ್ ಸಿಂಪಲ್ ಆಗಿದೆ ಆದರೆ ಜನರ ಗಮನ ಇರುವುದು ಆಕೆಯ ಹೊಕ್ಕಳಿಗೆ ಚುಚ್ಚಿಸಿರುವ ಓಲೆ ಮೇಲೆ.

ಹೌದು! ಶ್ರೀಲೀಲಾ ಬೆಲ್ಲಿ ಪಿಯರ್ಸಿಂಗ್ ಮಾಡಿಸಿದ್ದಾರೆ ಅಂದ್ರೆ ಕಿವಿ ಚುಚ್ಚಿಸುವ ಹಾಗೆ ಹೊಕ್ಕಳನ್ನು ಚುಚ್ಚಿಸಿದ್ದಾರೆ. ಇದು ಫ್ಯಾನಷ್ ಆಗಿರಬಹುದು ಆದರೆ ನೆಟ್ಟಿಗರಿಗೆ ಇಷ್ಟವಾಗಿಲ್ಲ.

ಏನ್ ಮೇಡಂ ನೀವು ಎಲ್ಲಿ ಅಂದ್ರೆ ಅಲ್ಲಿ ಚುಚ್ಚಿಸುವುಸು ಸರಿನಾ? ನಿಮ್ಮ ತಾಯಿ ಡಾಕ್ಟರ್...ನೀವು ಡಾಕ್ಟರ್ ಆಗುವವರು...ಯಾವುದನ್ನು ಹೇಗೆ ಮಾಡಿದರೆ ಅಪಾಯ ಎಂದು ಗೊತ್ತಿಲ್ವಾ ನಿಮಗೆ?

Latest Videos

click me!