ಮ್ಯಾಗ್ನೆಟ್‌ ಬಳಸಿ ಲಾಕ್‌ ಮಾಡುವ ಬುಕ್‌ ತಯಾರಿಸಿದ ಅಶಿತ್ಮಾ; ಮಗಳನ್ನು ಕೊಂಡಾಡಿದ ಶ್ವೇತಾ ಶ್ರೀವಾಸ್ತವ್

Published : May 14, 2024, 01:00 PM IST

ಮಗಳು ಕೊಟ್ಟ ಸರ್‌ಪ್ರೈಸ್‌ ಮೆಚ್ಚಿಕೊಂಡ ಶ್ವೇತಾ ಶ್ರೀವಾಸ್ತವ್. ಯಾರಿಗೆ ಹೇಳಿ ನನ್ನ ಮಗಳು ಇಷ್ಟೋಂದು ಬುದ್ಧಿವಂತೆ ಅಂತ ಎಂದ ನಟಿ....   

PREV
16
ಮ್ಯಾಗ್ನೆಟ್‌ ಬಳಸಿ ಲಾಕ್‌ ಮಾಡುವ ಬುಕ್‌ ತಯಾರಿಸಿದ ಅಶಿತ್ಮಾ; ಮಗಳನ್ನು ಕೊಂಡಾಡಿದ ಶ್ವೇತಾ ಶ್ರೀವಾಸ್ತವ್

ಕನ್ನಡ ಚಿತ್ರರಂಗದ ಸಿಂಪಲ್ ನಟಿ ಶ್ವೇತಾ ಶ್ರೀವಾಸ್ತವ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಅಮ್ಮನಷ್ಟೇ ಪುತ್ರಿ ಅಶ್ಮಿತಾ ಜನಪ್ರಿಯತೆ ಪಡೆದಿದ್ದಾರೆ.

26

ಕಾರಿನಲ್ಲಿ ಪ್ರಯಾಣ ಮಾಡುವಾಗ ಅಮ್ಮನಿಗೆ ಅಶ್ಮಿತಾ ಬಿಗ್ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಮನೆಯಲ್ಲಿದ್ದ ಮ್ಯಾಗ್ನೆಟ್‌ ಮತ್ತು ಹೇರ್‌ ಬ್ಯಾಂಡ್‌ ಬಳಸಿ ಬುಕ್ ಲಾಕ್ ಮಾಡಿದ್ದಾರೆ.

36

ಮನೆಯಲ್ಲಿದ್ದ ವೈಟ್ ಪೇಪರ್‌ಗಳನ್ನು ಒಟ್ಟು ಸೇರಿಸಿ ಪಿನ್ ಮಾಡಿಕೊಂಡು ಆನಂತರ ಮ್ಯಾಗ್ನೆಟ್ ಫಿಕ್ಸ್ ಮಾಡಿದ್ದಾರೆ...ಅದನ್ನು ಲಾಕ್ ಮಾಡಲು ಹೇರ್‌ಬ್ಯಾಂಡ್ ಬಳಸಿದ್ದಾರೆ. 
 

46

ಮಗಳು ಹೇಗೆ ಮಾಡಿದಲು ಎಂದು ವಿವರಿಸಲು ಶುರು ಮಾಡಿದಾಗ ನಟಿ ಶ್ವೇತಾ ಶಾಕ್ ಆಗಿದ್ದಾರೆ. ಅಯ್ಯೋ ನನ್ನ ಮಗಳು ಇಷ್ಟೋಂದು ಕ್ರಿಯೇಟಿವ್ ಆಗಿಬಿಟ್ಟಿದ್ದಾಳೆ ಎಂದು ಆಶ್ಚರ್ಯ ಪಟ್ಟಿದ್ದಾರೆ.

56

ಇನ್ನು ಮುಂದೆ ನಾನು ಜಾಗೃತೆಯಿಂದ ಇರಬೇಕು ಮನೆಯಲ್ಲಿ ಕುಳಿತುಕೊಂಡು ನನ್ನ ಮಗಳು ಏನ್ ಏನೋ ಕಲಿತು ಮಾಡುತ್ತಿದ್ದಾಳೆ ಎಂದು ಶ್ವೇತಾ ಹೇಳಿದ್ದಾರೆ. 

66

ಅಶ್ಮಿತಾ ಕನ್ನಡ ಮತ್ತು ಇಂಗ್ಲಿಷ್‌ ಸ್ಪಷ್ಟವಾಗಿ ಮಾತನಾಡುತ್ತಿರುವುದನ್ನು ನೋಡಿ ಎಲ್ಲರು ಶಾಕ್ ಆಗಿದ್ದಾರೆ. ಭಾಷೆ ಮೇಲೆ ಇರುವ ಹಿಡಿದ ನೋಡಿ ಖುಷಿ ಪಟ್ಟಿದ್ದಾರೆ. 

Read more Photos on
click me!

Recommended Stories