ಬೇಗ ಮದ್ವೆ ಆಗಿ ಸಿನಿಮಾ ಬಿಡ್ಬೇಕು ಅಂದುಕೊಂಡಿದ್ದೆ ಆದರೆ.....: ಆಶಿಕಾ ರಂಗನಾಥ್ ಶಾಕಿಂಗ್ ಹೇಳಿಕೆ ವೈರಲ್

First Published | May 14, 2024, 10:05 AM IST

ಜಸ್ಟ್‌ ಕ್ಯೂರಿಯಸ್‌ ಕಾರ್ಯಕ್ರಮದಲ್ಲಿ ಮೊದಲ ಸಲ ಪ್ರೀತಿ ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಸಿನಿಮಾದಿಂದ ದೂರ ಉಳಿಯುವ ಮನಸ್ಸು ಮಾಡಿದ್ದು ಯಾಕೆ?
 

ನನ್ನ ಪ್ರೀತಿ-ಮದುವೆ ತುಂಬಾ ವೈಯಕ್ತಿಕ ವಿಚಾರ ಹೀಗಾಗಿ ಕೆಲಸದ ಜೊತೆ ಮಿಕ್ಸ್‌ ಮಾಡುವುದಿಲ್ಲ. ಆ ಸಂಬಂಧವನ್ನು ಹೇಗೆ ಇಡಬೇಕು ಹಾಗೆ ಇಟ್ಟಿದ್ದೀನಿ.

24 ಅಥವಾ 25 ವಯಸ್ಸು ಅಷ್ಟರಲ್ಲಿ ಒಳ್ಳೆ ಹುಡುಗನನ್ನು ಹುಡುಕಿ ಮದುವೆ ಮಾಡಿಕೊಳ್ಳಬೇಕು ಆಮೇಲೆ ಸಿನಿಮಾಗಳಿಂದ ದೂರ ಉಳಿಯಬೇಕು ಎಂದು ಆರಂಭದಲ್ಲಿ ಯೋಚನೆ ಮಾಡಿದ್ದೆ. 

Tap to resize

ಈಗ ವಯಸ್ಸು 27 ಆದರೂ ಸಿಂಗಲ್ ಆಗಿದ್ದೀನಿ. ನಮ್ಮ ವೃತ್ತಿ ಜೀವನಕ್ಕೆ ಸಪೋರ್ಟ್‌ ಆಗುವಂತ ವ್ಯಕ್ತಿ ಸಿಕ್ಕರೆ ಮಾತ್ರ ನಮ್ಮ ಮದುವೆ ಯಶಸ್ಸು.

ಸಿನಿಮಾ ಕ್ಷೇತ್ರದಲ್ಲಿ ಇದ್ದಾಗ ತುಂಬಾ ಗಮನ ಕೊಡಬೇಕಾಗುತ್ತದೆ. ದಿನವಿಡೀ ಬ್ಯುಸಿಯಾಗಿದ್ದರೂ ನನಗೆ ಅದೆಷ್ಟೋ ಕೆಲಸ ಮುಗಿಸಿಲ್ಲ ಅನಿಸುತ್ತದೆ. 

ಸಿನಿಮಾ ಪ್ರಮೋಷನ್, ಸಂದರ್ಶನ್ ಅಥವಾ ಶೂಟಿಂಗ್ ಇರುವಾಗ ಫುಲ್ ಸುತ್ತು ಆಗಿ ಅಂದಿನ ಕೆಲಸವನ್ನು ಮುಂದೂಡುತ್ತೀನಿ ಈ ನಡುವೆ ಮದುವೆ ಅಂದ್ರೆ ಕಷ್ಟ ಆಗುತ್ತದೆ. 

ಆಕ್ಟರ್‌ ಅಂದ್ರೆ ನಮ್ಮನ್ನು ನಾವು ಚೆನ್ನಾಗಿ ನೋಡಿಕೊಳ್ಳುವುದು..ಏನೇ ಇದ್ದರೂ ಅದು ನಮ್ಮ self. ಜನರ ಬಗ್ಗೆನೂ ಯೋಚನೆ ಮಾಡ್ತೀವಿ ಆದರೆ ಕೇರ್ ಮಾಡಲು ಆಗುತ್ತಿಲ್ಲ ಅಂದ್ರೆ ನಮ್ಮ ಪಾರ್ಟನರ್‌ ಅರ್ಥ ಮಾಡಿಕೊಳ್ಳಬೇಕು. ಸದ್ಯಕ್ಕೆ ನನ್ನ ಮದುವೆ ವಿಚಾರ ದೂರದ ಮಾತು. 

Latest Videos

click me!