2007ರಲ್ಲಿ 'ಆ ದಿನಗಳು' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ನಟ ಚೇತನ್ ಕುಮಾರ್ ನಂತರ ಹಲವು ವಿವಾದಾತ್ಮಕ ಹೇಳಿಕೆಗಳು ಹಾಗೂ ಬುಡಕಟ್ಟು ಜನರ ನೋವಿಗೆ ಧ್ವನಿಯಾಗಿ ಸುದ್ದಿಯಾದವರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹ್ಯಾಂಡ್‌ಸಮ್ ಹುಡುಗನ ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ? ಇಲ್ಲಿದೆ ನೋಡಿ...
ಫೆ-01 ರಂದು ಚೇತನ್-ಮೇಘಾ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ.
ಫೆ-01 ರಂದು ಚೇತನ್-ಮೇಘಾ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ.
410
ವಿನೋಭಾ ಭಾವೆ ಆಶ್ರಮದಲ್ಲಿ ಆರತಕ್ಷತೆ.
ವಿನೋಭಾ ಭಾವೆ ಆಶ್ರಮದಲ್ಲಿ ಆರತಕ್ಷತೆ.
510
ಮೇಘಾ ಉತ್ತರ ಪ್ರದೇಶದ ಗ್ವಾಲಿಯರ್ ನವರು.
ಮೇಘಾ ಉತ್ತರ ಪ್ರದೇಶದ ಗ್ವಾಲಿಯರ್ ನವರು.
610
ಎಂಟು ವರ್ಷಗಳಿಂದಲೂ ಬೆಂಗಳೂರಲ್ಲೇ ಇದ್ದಾರೆ ಮೇಘಾ.
ಎಂಟು ವರ್ಷಗಳಿಂದಲೂ ಬೆಂಗಳೂರಲ್ಲೇ ಇದ್ದಾರೆ ಮೇಘಾ.
710
ಮೇಘಾ ವೃತ್ತಿಯಲ್ಲಿ ಐಟಿ ಉದ್ಯೋಗಿ.
ಮೇಘಾ ವೃತ್ತಿಯಲ್ಲಿ ಐಟಿ ಉದ್ಯೋಗಿ.
810
ಬುಡಕಟ್ಟು ಜನಾಂಗದ ಮಧ್ಯೆ, ಬಡ ಮಕ್ಕಳ ಸಾಕ್ಷಿಯಾಗಿ ಮೇಘಾರೊಂದಿಗೆ ದಾಂಪತ್ಯಕ್ಕೆ ಕಾಲಿಡುತ್ತಾರೆ ಚೇತನ್.
ಬುಡಕಟ್ಟು ಜನಾಂಗದ ಮಧ್ಯೆ, ಬಡ ಮಕ್ಕಳ ಸಾಕ್ಷಿಯಾಗಿ ಮೇಘಾರೊಂದಿಗೆ ದಾಂಪತ್ಯಕ್ಕೆ ಕಾಲಿಡುತ್ತಾರೆ ಚೇತನ್.
910
ಆದಿವಾಸಿಗಳ ಹಾಗೂ ಸೂಫಿ ನೃತ್ಯ ಮತ್ತು ಗಾಯನದ ಮಧ್ಯೆ ನಡೆಯುತ್ತೆ ಈ ಜೋಡಿವ ವಿವಾಹ ಮಹೋತ್ಸವ.
ಆದಿವಾಸಿಗಳ ಹಾಗೂ ಸೂಫಿ ನೃತ್ಯ ಮತ್ತು ಗಾಯನದ ಮಧ್ಯೆ ನಡೆಯುತ್ತೆ ಈ ಜೋಡಿವ ವಿವಾಹ ಮಹೋತ್ಸವ.
1010
ಸಮಾಜ ಸೇವೆ ಮನೋಭಾವ ಇರೋ ಈ ಬೆಡಗಿಯನ್ನು ಬುಡಕಟ್ಟು ಹಾಗೂ ಬಡವರ ನಡುವೆಯೇ ಕೈ ಹಿಡಿಯುತ್ತಿರುವುದು ವಿಶೇಷ.
ಸಮಾಜ ಸೇವೆ ಮನೋಭಾವ ಇರೋ ಈ ಬೆಡಗಿಯನ್ನು ಬುಡಕಟ್ಟು ಹಾಗೂ ಬಡವರ ನಡುವೆಯೇ ಕೈ ಹಿಡಿಯುತ್ತಿರುವುದು ವಿಶೇಷ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.