ಸ್ಯಾಂಡಲ್‌ವುಡ್‌ನಲ್ಲಿ 'ಗಾಳಿಪಟ' ಹಾರಿಸಿ 'ಅಟ್ಟಹಾಸ' ಮೆರೆದ ಭಾವನಾ ರಾವ್ ಎಲ್ಲೋದ್ರು?

First Published | Jan 11, 2020, 3:33 PM IST

'ಗಾಳಿಪಟ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಭಾವನಾ ರಾವ್ ಟಾಲಿವುಡ್ ಹಾಗೂ ಬಾಲಿವುಡ್‌ನ ಬೇಡಿಕೆಯ ನಟಿ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು....

ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಭಾವನಾ ನಟಿಸುತ್ತಾರೆ.
2008ರಲ್ಲಿ 'ಗಾಳಿಪಟ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
Tap to resize

'ಗಾಳಿಪಟ' ಚಿತ್ರಕ್ಕೆ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
'ಕೋಲಾ ಕೋಲಯ ಮುಂಧಿರಿಕಾ' ವೃತ್ತಿ ಜೀವನದಲ್ಲಿ ಬ್ರೇಕ್‌ ನೀಡಿದೆ.
ಕೋಮಲ ಜೊತೆ 'ವಾರೇ ವಾ'ನಲ್ಲಿ ರೂಪ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾವನಾ ಭರತನಾಟ್ಯ ಡ್ಯಾನ್ಸರ್.
ಖಾಸಗಿ ಕಾರ್ಯಕ್ರಮಗಳನ್ನು ನಿರೂಪಿಸುತ್ತಾರೆ.
'ಸತ್ಯ ಹರೀಶ್ಚಂದ್ರ' ಚಿತ್ರದಲ್ಲಿ ಜಯಲಕ್ಷ್ಮಿ ಚಿತ್ರಕ್ಕೆ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.
'ಬಹುಪರಾಕ್ ಚಿತ್ರದಲ್ಲಿ ವಿಷೇಶ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಖಾಸಗಿ ಜಾಹೀರಾತಿನಲ್ಲೂ ನಟಿಸುತ್ತಾರೆ.

Latest Videos

click me!