2005 'ಜಾಕ್‌ಪಾಟ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ.
ಶುಭಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಶುಭಾರನ್ನು ವರಿಸುತ್ತಿದ್ದಾರೆ ಉದ್ಯಮಿ ಸುಮಂತ್ ಮಹಾಬಲ.
ಸುಮಂತ್ ಮೂಲತಃ ಮಂಗಳೂರಿನವರು.
ಸುಮಂತ್ ಜಯ ಕರ್ನಾಟಕ ದಕ್ಷಿಣ ಭಾಗದ ಉಪಾಧ್ಯಕ್ಷ.
ಇಬ್ಬರು ಒಂದು ವರ್ಷದಿಂದ ಪ್ರೀತಿಸುತ್ತಿದ್ದಾರೆ.
ಡಿಸೆಂಬರ್‌ನಲ್ಲಿ ಮದುವೆಯಾಗುವುದಾಗಿ ಪ್ಲಾನ್ ಮಾಡಿದೆ ಈ ಜೋಡಿ.
ಮದುವೆ ವಿಚಾರವನ್ನು ನಟಿ ಶುಭಾ ಪೂಂಜಾ ಅವರೇ ಖಚಿತ ಪಡಿಸಿದ್ದಾರೆ.
ಸದ್ಯ ಶುಭಾ 'ತ್ರಿದೇವಿ' ಸಿನಿಮಾದಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ಕೆಲಸ ಮಾಡಿದ್ದಾರೆ.
'ರೈಮ್ಸ್' ಚಿತ್ರದಲ್ಲಿ ವಾಹಿನಿಯ ನಿರೂಪಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Suvarna News