ನಟ ವಿನಾಯಕ್ ಹಾಗೂ ವರ್ಷಾ ಬಾಲ್ಯ ಸ್ನೇಹಿತರು.
7 ವರ್ಷವಿದ್ದಾಗ ಇಬ್ಬರೂ ಒಟ್ಟಾಗಿ ಡ್ಯಾನ್ಸ್ ಮಾಡಿದ್ದಾರೆ.
ಅದಾದ ನಂತರ ಇಬ್ಬರಿಗೂ ಸಂಪರ್ಕವೇ ಇರಲಿಲ್ಲ.
25 ವರ್ಷಗಳ ನಂತರ ಕಾಮನ್ ಫ್ರೆಂಡ್ ಮೂಲಕ ಮತ್ತೆ ಪರಿಚಯವಾದರು.
ವರ್ಷಾಬೆಳವಾಡಿಗೆ 34 ವರ್ಷ.
ಖ್ಯಾತ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಬಳಿ ಟ್ರೈನಿಂಗ್ ಪಡೆದುಕೊಂಡಿದ್ದಾರೆ.
ನ್ಯಾಷನಲ್ ಲೆವೆಲ್ ನಲ್ಲಿ ಅನೇಕ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಪಡೆದುಕೊಂಡಿದ್ದಾರೆ.
ಹಾಗೂ ಬ್ಯಾಡ್ಮಿಂಟನ್ ಕೋಚ್ ಅಗಿದ್ದಾರೆ.
ವಿಶ್ವದಲ್ಲೇ ಬ್ಯಾಡ್ಮಿಂಟನ್ ಕಾಂಪಿಟೇಟಿವ್ ಟೂರ್ನಮೆಂಟ್‌ನಲ್ಲಿ 120ನೇ Rank ಪಡೆದುಕೊಂಡಿದ್ದಾರೆ.
ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
Suvarna News