ಶಿಲ್ಪಾ ಮಂಜುನಾಥ್ ಮೂಲತಃ ಬೆಂಗಳೂರಿನವರು, ಹುಟ್ಟಿದ್ದು ಮಾರ್ಚ್, 1992ರಲ್ಲಿ.
2018ರಲ್ಲಿ ವಿಜಯ್ ಆಂಟೋನಿಗೆ ಜೋಡಿಯಾಗಿ 'ಕಾಲಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
2019ರಲ್ಲಿ ತೆರೆ ಕಂಡ 'Ispade Rajavum Idhaya Raniyum'ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ಕೊಟ್ಟಿತ್ತು.
ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಪದವೀಧರೆ.
2013ರಲ್ಲಿ ಮಿಸ್ ಕರ್ನಾಟಕ ಕರೀಟ ಪಡೆದುಕೊಂಡಿದ್ದರು..
'ಲೈಫ್ ಸೂಪರ್ ಗುರು' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.
ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
2016ರಲ್ಲಿ 'ಮುಂಗಾರು ಮಳೆ 2' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
2018ರಲ್ಲಿ 'ನೀವು ಕರೆ ಮಾಡಿದ ಚಂದದಾರರು' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಪ್ರತಿ ಫೋಟೋ ವೈರಲ್ ಆಗುತ್ತಿದೆ.
Suvarna News