ಸ್ಟ್ರೀಟ್‌ ಕರ್ನಲ್‌ ಪುತ್ರಿ ರುಕ್ಮಿಣಿ ವಸಂತ್ ಈಗ ಸ್ಯಾಂಡಲ್‌ವುಡ್‌ ಬೇಡಿಕೆಯ ನಟಿ!

Suvarna News   | Asianet News
Published : Aug 13, 2020, 04:40 PM IST

 ಬೀರ್‌ಬಲ್ ಚಿತ್ರದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಂಗಭೂಮಿ ಕಲಾವಿದೆ ರುಕ್ಮಿಣಿ ಈಗ ಸೋಷಿಯಲ್‌ ಮೀಡಿಯಾ ಕ್ವೀನ್‌. ಮುದ್ದು ಮುಖದ ಚೆಲುವಿಗೆ ಹುಡುಗರು ಫುಲ್ ಫಿದಾ....  

PREV
110
ಸ್ಟ್ರೀಟ್‌ ಕರ್ನಲ್‌ ಪುತ್ರಿ ರುಕ್ಮಿಣಿ ವಸಂತ್ ಈಗ ಸ್ಯಾಂಡಲ್‌ವುಡ್‌ ಬೇಡಿಕೆಯ ನಟಿ!

10 ವರ್ಷಗಳ ಕಾಲ ರಂಗಭೂಮಿಯಲ್ಲಿ ಮಿಂಚಿದ ನಟಿ ರುಕ್ಮಿಣಿ ವಸಂತ್.

210

ಲಂಡನ್‌ನ ರಾಯಲ್ ಅಕಾಡಮಿ ಆಫ್‌ ಡ್ರಾಮಾಟಿಕ್‌ ಆರ್ಟ್ಸ್‌ನ ಪದವೀಧರೆ.

310

ತಂದೆ ವಸಂತ್ ಕರ್ನಲ್. ತಾಯಿ ಪ್ರಸಿದ್ಧ ಭರತನಾಟ್ಯ ಕಲಾವಿದೆ.

410

ಅನೇಕ ಕನ್ನಡ ಹಾಗೂ ಇಂಗ್ಲೀಷ್‌ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

510

2019ರಲ್ಲಿ ಬೀರ್‌ಬಲ್‌ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

610

ಮೊದಲ ಚಿತ್ರದಲ್ಲಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

710

ಈ ಫೋಟೋ ಶೂಟ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

810

ತಂದೆ ಆರ್ಮಿಯಲ್ಲಿದ್ದ ಕಾರಣ ರುಕ್ಮಿಣಿ ಭಾರತ ದೇಶದ ಅನೇಕ ರಾಜ್ಯಗಳಲ್ಲಿ ಬೆಳೆದಿದ್ದಾರೆ.

910

ರುಕ್ಮಿಣಿ ಟ್ರೆಡಿಷನಲ್‌ ಲುಕ್‌ ಪೋಟೋಗಳು ವೈರಲ್ ಆಗುತ್ತಿವೆ. 

1010

ಅನೇಕ ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

click me!

Recommended Stories