ರುಕ್ಮಿಣಿ ವಸಂತ್ ಫೋಟೋಗಳಿಗೆ ನೆಟ್ಟಿಗರು, ನಿನ್ನನ್ನು ಪಡೆಯಲು ನಾನು ಏಳು ಸಾಗರಗಳನ್ನು ದಾಟಬಲ್ಲೆ, ನಿಮಗೂ ಮತ್ತು ನಿಮ್ಮ ಮೊಸರನ್ನ ತಟ್ಟೆಗೂ ಯೇಸು ಜನ್ಮಾಷ್ಟಮಿಯ ಶುಭಾಶಯಗಳು, ಹ್ಯಾಪಿ ಕ್ರಿಸ್‌ಮಸ್ ಪುಟ್ಟಿ, ಸಾಂತ ತಾತನು ಸಂತೆಯಲ್ಲಿ ಕಳೆದುಹೋಗುವ ಆ ನಿನ್ನ ನಗೆಯ ಕಂಡು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.