Ayra 3rd Birthday: ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಎಂದ ರಾಧಿಕಾ ಪಂಡಿತ್!

Suvarna News   | Asianet News
Published : Dec 02, 2021, 12:58 PM IST

ಪುತ್ರಿ ಐರಾ ಹುಟ್ಟುಹಬ್ಬಕ್ಕೆ ವಿಶೇಷವಾದ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್. ಸೋಷಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿವೆ ಶುಭಾಶಯಗಳು....... 

PREV
16
Ayra 3rd Birthday: ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಎಂದ ರಾಧಿಕಾ ಪಂಡಿತ್!

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಪುತ್ರಿ ಐರಾ ಇಂದು ಮೂರನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. 

26

ಇನ್‌ಸ್ಟಾಗ್ರಾಂನಲ್ಲಿ (Instagram) ಪುತ್ರಿ ಕೈ ಹಿಡಿದುಕೊಂಡು, ನಡೆದುಕೊಂಡು ಬರುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ ರಾಧಿಕಾ ಪಂಡಿತ್. 

36

'ಸದಾ ನಿನ್ನ ಕೈ ಹಿಡಿದುಕೊಳ್ಳಲು ನಾನಿರುವೆ ನನ್ನ  precious! ಹ್ಯಾಪಿ ಬರ್ತಡೇ ನಮ್ಮ ಏಂಜೆಲ್‌,' ಎಂದು ರಾಧಿಕಾ ಬರೆದುಕೊಂಡಿದ್ದಾರೆ. 

46

'ಐರಾಗೆ (Ayra Yash) ಇಂದು ಮೂರು ವರ್ಷ ತುಂಬುತ್ತದೆ. ಎಷ್ಟು ಬೇಗ ಸಮಯ ಹಾರುತ್ತದೆ(Time Flies)' ಎಂದಿದ್ದಾರೆ ಮಮ್ಮಿ ರಾಧಿಕಾ. 

56

ಐರಾ ಮೊದಲ ವರ್ಷದ ಹುಟ್ಟುಹಬ್ಬವನ್ನು ಫನ್‌ ವರ್ಲ್ಡ್‌ನಲ್ಲಿ (Fun world) ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಕನ್ನಡ ಚಿತ್ರರಂಗದ ಗಣ್ಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. 

66

ಎರಡನೇ ವರ್ಷದ ಹುಟ್ಟುಹಬ್ಬವನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಆಚರಿಸಿದ್ದರು. ಬೇಬಿ ಶಾರ್ಕ್ (Baby Shark) ಥೀಮ್‌ನಲ್ಲಿ ಕೇಕ್ ಮತ್ತು ಸೆಟ್ ಹಾಕಲಾಗಿತ್ತು.

Read more Photos on
click me!

Recommended Stories