80ರ ದಶಕದಿಂದ ಕನ್ನಡ ಚಿತ್ರರಂಗವನ್ನು ರೂಲ್ ಮಾಡಿದ ಸುಂದರಿ ಪ್ರಮೀಳಾ ಜೋಷಾಯ್. ಈಗ ಬಣ್ಣದ ಪ್ರಪಂಚದಿಂದ ದೂರ ಉಳಿದರೂ ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
26
ಮಾರ್ಚ್ 5ರಂದು ಪ್ರಮೀಳಾ ಜೋಷಾಯ್ ಹುಟ್ಟುಹಬ್ಬ. ಮೇಘನಾ ರಾಜ್ ಖರೀದಿಸಿರುವ ಐಷಾರಾಮಿ ಬಂಗಲೆಯಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
36
ಈ ವರ್ಷವೇ ಪ್ರಮೀಳಾ ಜೋಷಾಯ್ ಹುಟ್ಟುಹಬ್ಬ ಸಖತ್ ಜೋರಾಗಿ ಆಚರಿಸಿಕೊಂಡಿರುವುದ. ಈ ಪಾರ್ಟಿಯಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟಿಯರು ಭಾಗಿಯಾಗಿದ್ದರು.
46
ಭಾರತಿ ವಿಷ್ಣುವರ್ಧನ್, ಮಾಳವಿಕಾ ಅವಿನಾಶ್, ಮಾಲಾಶ್ರೀ, ವಿನಯ್ ಪ್ರಸಾದ್, ಶ್ರುತಿ ಕೃಷ್ಣ, ಆರಾಧನಾ ರಾಮ್, ಮಾಲಾಶ್ರೀ, ರಕ್ಷಿತಾ ಪ್ರೇಮ್ ಮತ್ತು ತಾಯಿ ಭಾಗಿಯಾಗಿದ್ದರು.
56
ಪ್ರಮೀಳಾ ಜೋಷಾಯ್ ಬರ್ತಡೇಯಲ್ಲಿ ಗಂಡ ಸುಂದರ್ ರಾಜ್ ಮತ್ತು ಮೊಮ್ಮಗ ರಾಯನ್ ರಾಜ್ ಮಾತ್ರ ಬಾಯ್ಸ್. ಇದು ಫುಲ್ ಗರ್ಲ್ ಗ್ಯಾಂಗ್ ಪಾರ್ಟಿ ಎಂದು ಫೋಟೋ ವೈರಲ್ ಆಗುತ್ತಿದೆ.
66
ಮೇಘನಾ ರಾಜ್ ಮಾಡುತ್ತಿರುವ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಾಗ ಪ್ರಮೀಳಾ ಜೋಷಾಯ್ ಅವರನ್ನು ನೋಡಬಹುದು. ಅಮ್ಮ ಮಗಳ ವಿಡಿಯೋ ಹೆಚ್ಚಾಗಿ ಮಾಡಿ ಅಂತಿದ್ದಾರೆ ಫ್ಯಾನ್ಸ್.