ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಂದ್ರೆ ಸಾಕು ನಮ್ಮನೆ ಮಗ, ನಮ್ಮ ಹುಡುಗ ರಾಘು, ನಮ್ಮ ಚಾಕೋಲೇಟ್ ಬಾಯ್ ಅಂತಾರೆ ಜನರು. ಈಗ ಅದೇ ರಾಘು ಮಗನ ಫೋಟೋ ನೋಡಿದ್ದೀರಾ?
26
ಹೌದು! ವಿಜಯ್ ರಾಘವೇಂದ್ರ ಪುತ್ರನ ಹೆಸರು ಶೌರ್ಯ ಎಂದು. ಪ್ರತಿಷ್ಠಿತ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅಲ್ಲದೆ ಅದ್ಭುತ ಸ್ಪೂರ್ಟ್ಸ್ ಪ್ಲೇಯರ್.
36
ಸಾಮಾಜಿಕ ಜಾಲತಾಣದಲ್ಲಿ ಶೌರ್ಯ ಕೂಡ ಅಕ್ಟಿವ್ ಆಗಿದ್ದಾನೆ. ಹಾಕಿರುವ 185 ಪೋಸ್ಟ್‌ಗಳಿಗೆ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಪಡೆದಿದ್ದಾನೆ.
46
ಶೌರ್ಯ ಪುಟ್ಟ ಹುಡುಗನಿಂದ ಫೋಟೋ ಅಪ್ಲೋಡ್ ಮಾಡಿದ್ದಾರೆ. ಆದರೆ ಈಗ ಯಾವ ಸ್ಟಾರ್ ನಟನಿಗೂ ಕಡಿಮೆ ಇಲ್ಲದ ಲುಕ್‌ಗೆ ಬಂದಿದ್ದಾನೆ ಅಂತಿದ್ದಾರೆ ಫ್ಯಾನ್ಸ್.
56
ಕಾಲೇಜ್‌ನಲ್ಲಿ ಶೌರ್ಯನ ಹಿಂದೆ ಹುಡುಗಿ ಬೀಳುವ ಲೆಕ್ಕವಿಲ್ಲ. ಸಿಕ್ಕಾಪಟ್ಟೆ ಫ್ಯಾನ್ಸ್ ಹುಟ್ಟುಕೊಳ್ಳುತ್ತಾರೆ ಹೀಗಾಗಿ ನೀನು ಸಿನಿಮಾ ಮಾಡೋದೇ ಬೆಸ್ಟ್ ಅಂತಿದ್ದಾರೆ ಜನರು.
66
ತಾಯಿ ಸ್ಪಂದನಾ ವಿಜಯ್ ಅಗಲಿದ ಒಂದು ವರ್ಷವರೆಗೂ ಅವರೊಟ್ಟಿಗೆ ಇರುವ ಫೋಟೋ ಮತ್ತು ವಿಡಿಯೋಗಳನ್ನು ಶೌರ್ಯ ಹಂಚಿಕೊಂಡಿದ್ದಾರೆ.