ವೈವಾಹಿಕ ಜೀವನಕ್ಕೆ ಕಾಲಿಟ್ಟ ತಿಥಿ ಚಿತ್ರ ನಟಿ ಪೂಜಾ ಕಾವೇರಿ!

Published : Dec 08, 2022, 03:53 PM IST

ಸೋಷಿಯಲ್ ಮೀಡಿಯಾದಲ್ಲಿ ಮದುವೆ ಸಮಾರಂಭದ ಫೋಟೋ ಹಂಚಿಕೊಂಡ ತಿಥಿ ಚಿತ್ರದ ನಟಿ ಪೂಜಾ ಕಾವೇರಿ.... 

PREV
16
ವೈವಾಹಿಕ ಜೀವನಕ್ಕೆ ಕಾಲಿಟ್ಟ ತಿಥಿ ಚಿತ್ರ ನಟಿ ಪೂಜಾ ಕಾವೇರಿ!

ಬ್ಲಾಕ್ ಬಸ್ಟರ್‌ ಹಿಟ್ ಸಿನಿಮಾ ತಿಥಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪೂಜಾ ಕಾವೇರಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

26

ಡಿಸೆಂಬರ್ 7ರಂದು ಹಿಂದು ಸಂಪ್ರದಾಯದ ಪ್ರಕಾರ ಹಸೆಮಣೆ ಏರಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಪೂಜಾ, ರೇಶ್ಮೆ ಪಂಚೆ ಶೆಲ್ಯ ಧರಿಸಿ ಪತಿ ಮಿಂಚಿದ್ದಾರೆ. 

36

 'ನನ್ನ ಜೀವ ಜೀವನ' ಎಂದು ಪತಿ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಬ್ಯಾಚುಲರ್ ಪಾರ್ಟಿ, ಹಳದಿ ಮತ್ತು ಪ್ರೀ- ವೆಡ್ಡಿಂಗ್ ಶೂಟ್ ಫೋಟೋ ಹಂಚಿಕೊಂಡಿದ್ದಾರೆ.

46

ಪೂಜಾ ಸದ್ಯ ಸಾಫ್ಟ್‌ವೇರ್‌ ವೃತ್ತಿಯಲ್ಲಿದ್ದು ಮದುವೆಯಾಗಿರುವ ಹುಡುಗ ಪ್ರೇಮ್‌ ಕೂಡ ಸಾಫ್ಟ್‌ವೇರ್ ಎನ್ನಲಾಗಿದೆ. ಇದು ಲವ್ ಅಲ್ಲ ಅರೇಂಜ್ಡ್‌ ಮ್ಯಾನೇರ್‌ ಎಂಬ ಮಾಹಿತಿ ಇದೆ.

56

ತಿಥಿ ಸಿನಿಮಾ ಪೂಜಾ ವೃತ್ತಿ ಜೀವನಕ್ಕೆ ಬಿಗ್ ಹಿಟ್‌ ನೀಡಿತ್ತು. ಆ ನಂತರ ನೂರಾರು ಆಫರ್‌ಗಳು ಕೈ ಸೇರಿತ್ತು ಎನ್ನಲಾಗಿದೆ.

66

ಸದ್ಯ U ಟರ್ನ್‌ 2 (U turn 2) ಮತ್ತು ದಾರಿ ಯಾವುದಯ್ಯ ವೈಕುಂಠಕ್ಕೆ ಹೆಸರಿನ ಚಿತ್ರದಲ್ಲಿ ಪೂಜಾ ಕಾವೇರಿ ಅಭಿನಯಿಸುತ್ತಿದ್ದಾರೆ. 

Read more Photos on
click me!

Recommended Stories