ಗಂಡ ಮಕ್ಳು ನಂಗೂ ಬೇಕು, ಸಮಯ ಸಿಕ್ಕರೆ ಮದ್ವೆ ಮಾಡ್ಕೊಳ್ತೀನಿ: 'ಕುರುಬನ ರಾಣಿ' ನಟಿ ಹೇಳಿಕೆ ವೈರಲ್

Published : Apr 16, 2024, 02:43 PM IST

ನಗ್ಮಾ ಮದುವೆ ಅಗಿದ್ದಾರಾ? ಮದುವೆ ಆಗಿಲ್ವಾ? ಯಾಕೆ ಪದೇ ಪದೇ ಗಾಸಿಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ? ಎಲ್ಲದಕ್ಕೂ ಇಲ್ಲಿದೆ ಉತ್ತರ... 

PREV
16
ಗಂಡ ಮಕ್ಳು ನಂಗೂ ಬೇಕು, ಸಮಯ ಸಿಕ್ಕರೆ ಮದ್ವೆ ಮಾಡ್ಕೊಳ್ತೀನಿ: 'ಕುರುಬನ ರಾಣಿ' ನಟಿ ಹೇಳಿಕೆ ವೈರಲ್

1974ರ ಡಿಸೆಂಬರ್​ 25ರಂದು ಹುಟ್ಟಿರುವ ನಗ್ಮಾ ಅವರು ವಯಸ್ಸು 48 ಆದರೂ ಇದುವರೆಗೂ ಸಿಂಗಲ್​ ಆಗಿದ್ದಾರೆ. ನಟಿ ನಗ್ಮಾ 2008 ರಿಂದ ಚಿತ್ರರಂಗಕ್ಕೆ ಬ್ರೇಕ್ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರು.

26

ರಾಜಕೀಯದಲ್ಲಿ ಸಕ್ರಿಯರಾಗಿರುವ ನಗ್ಮಾ ಮದುವೆ ವಿಚಾರ ಹಲವು ಸಲ ಸುದ್ದಿಯಾಗಿದೆ. ಅನೇಕರು ಹೆಸರು ಕೇಳಿ ಬಂದಿತ್ತು. ಮಾಜಿ ನಾಯಕ ಸೌರವ್ ಗಂಗೂಲಿ ಜೊತೆಗಿನ ಪ್ರೇಮ ಪ್ರಕರಣ ವೈರಲ್ ಆಗಿತ್ತು.

36

 ಅದಾದ ಬಳಿಕ ಮದುವೆಯಾದ ಶರತ್​ ಕುಮಾರ್​, ಮನೋಜ್​ ತಿವಾರಿ  ಮತ್ತು ರವಿ ಕಿಶಾನ್​ಜತೆಯೂ ಹೆಸರು ಕೇಳಿಬಂದಿತ್ತು. ಹೀಗಾಗಿ ಮದುವೆ ಬಗ್ಗೆ ಯಾರಿಗೂ ಅಷ್ಟಾಗಿ ಕ್ಲಾರಿಟಿ ಇರಲಿಲ್ಲ... 

46

ಇದೀಗ ತಮ್ಮ ಮದುವೆಯ ಕುರಿತು ನಗ್ಮಾ ಮೌನ ಮುರಿದಿದ್ದಾರೆ.  ನಾನು ಮದುವೆ ಆಗುವುದಿಲ್ಲ ಎಂದು ಯಾವತ್ತಿಗೂ ಹೇಳಿಲ್ಲ, ಅಥವಾ ಮದುವೆಯಾಗುವುದಿಲ್ಲ ಎಂದು ಯೋಚಿಸಿಯೂ ಇಲ್ಲ. 

56

ನನಗೂ ಮದುವೆಯಾಗುವ ಆಸೆ ಇದೆ. ಸಂಗಾತಿ ಮತ್ತು ಮಕ್ಕಳಾಗುವ ಭರವಸೆ ಈಗಲೂ ಇದೆ. ಮದುವೆಯ ಮೂಲಕ ಸಂಸಾರ ಆರಂಭಿಸುವ ಯೋಚನೆ ಇದೆ. 

66

ಸಮಯ ಸಿಕ್ಕರೆ ತನ್ನ ಮದುವೆ ಆಗಬಹುದಾ ಎಂದು ನೋಡುತ್ತೇನೆ. ಮದುವೆಯಾದರೆ ನನಗೂ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ ನಗ್ಮಾ. 

Read more Photos on
click me!

Recommended Stories