ಆತನ ಮನೆಯಲ್ಲಿ ಕುಡಿಯುವಂತೆ ಬಲವಂತ ಮಾಡುತ್ತಿದ್ದರು; ಕುಡಿತದ ಚಟಕ್ಕೆ ಬಿದ್ದ ಘಟನೆ ಬಿಚ್ಚಿಟ್ಟ ಊರ್ವಶಿ

Published : Apr 16, 2024, 10:46 AM IST

ಕುಡಿತವೇ ವಿಚ್ಛೇದನಕ್ಕೆ ಕಾರಣವಾಯ್ತು ಎನ್ನುವ ಸತ್ಯವನ್ನು ಊರ್ವಶಿ ಹಂಚಿಕೊಂಡಿದ್ದಾರೆ. ಎರಡು ಮದುವೆ ಆಗಿರುವುದು ನಿಜವಂತೆ...

PREV
17
ಆತನ ಮನೆಯಲ್ಲಿ ಕುಡಿಯುವಂತೆ ಬಲವಂತ ಮಾಡುತ್ತಿದ್ದರು; ಕುಡಿತದ ಚಟಕ್ಕೆ ಬಿದ್ದ ಘಟನೆ ಬಿಚ್ಚಿಟ್ಟ ಊರ್ವಶಿ

ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟಿ ಊರವಶಿ ವೈಯಕ್ತಿಕ ಜೀವನದ ವಿಚಾರವೊಂದು ವೈರಲ್ ಆಗುತ್ತಿದೆ.

27

2000ರಲ್ಲಿ ಮಲಯಾಳಂನ ಖ್ಯಾತ ನಟ ಮನೋಜ್ ಅವರನ್ನು ಊರ್ವಶಿ  ಮದುವೆ ಮಾಡಿಕೊಂಡರು. ಈ ಮದುವೆಗೆ ಕಾರಣವೇ ಕುಡಿತದ ಚಟ ಎಂದು ನಟಿ ಹೇಳಿದ್ದರು.

37

ನಟಿ ಊರ್ವಶಿ ಜಯನ್‌ ಕುಡಿತದ ಚಟದಿಂದ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತಂತೆ ಹೀಗಾಗಿ ವಿಚ್ಛೇದನ ಬೇಕು ಎಂದು ಮನೋಜ್‌ ನ್ಯಾಯಲಯದ ಮೆಟ್ಟಿಲು ಏರಿದ್ದರು.

47

2009ರಲ್ಲಿ ಮನೋಜ್ ಮತ್ತು ಊರ್ವಶಿ ವಿಚ್ಛೇದನ ಪಡೆದರು. ಮೊದಲ ಮದುವೆಯಲ್ಲಿ ಹೆಣ್ಣುಮಕ್ಕಳಿದ್ದಳು. ಇದಾದ ಮೇಲೆ ಮತ್ತೆ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ್ದರು.

57

2013ರಲ್ಲಿ ನಿರ್ಮಾಣ ಗುತ್ತಿಗೆದಾರ ಶಿವಪ್ರಸಾದ್ ಅವರನ್ನು ಮದುವೆ ಮಾಡಿಕೊಂಡರು. ಈ ಜೋಡಿಗೆ ಮಗನಿದ್ದಾನೆ. ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆ ಇದ್ದರೂ ಸಿನಿಮಾರಂಗದಲ್ಲಿ ಮಿಂಚಿದ್ದರು.

67

ನಾನು, ಮನೋಜ್ ದೂರಾಗಲು ಒಂದೇ ಒಂದು ಕಾರಣ ಕುಡಿತ. ಆತನ ಮನೆಯಲ್ಲಿ ಎಲ್ಲರೂ ಮದ್ಯ ಸೇವಿಸುತ್ತಾರೆ. ನನಗೂ ಕುಡಿಯುವಂತೆ ಬಲವಂತ ಮಾಡುತ್ತಿದ್ದರು. ಪ್ರತಿದಿನ ಕುಡಿದು ನಾನು ಕುಡಿತಕ್ಕೆ ದಾಸಿಯಾಗಿದ್ದೆ. 

77

ಆತನಿಂದಲೇ ನಾನು ಕುಡಿತದ ಚಟಕ್ಕೆ ಬಿದ್ದಿದ್ದೆ. ಅದೇ ನಮ್ಮ ಡಿವೋರ್ಸ್‌ಗೂ ಕಾರಣವಾಯಿತು. ನನ್ನ ಮಗಳು ನನಗೆ ಸಿಗದಂತೆ ಮಾಡಿದ ಎಂದಿದ್ದಾರೆ. ಇವರಿಗೆ ತೇಜ ಲಕ್ಷ್ಮಿ ಎನ್ನುವ ಮಗಳು ಇದ್ದಾಳೆ ಎಂದು ಊರ್ವಶಿ ಹೇಳಿದ್ದಾರೆ. 

Read more Photos on
click me!

Recommended Stories