ಮುತ್ತಜ್ಜಿ ಮನೆಯಲ್ಲಿ ದಸರಾ ಹಬ್ಬ ಆಚರಿಸಿದ ರಾಯನ್ ರಾಜ್ ಸರ್ಜಾ!

Suvarna News   | Asianet News
Published : Oct 17, 2021, 11:53 AM IST

ದಸರಾ ಗೊಂಬೆಗಳ ಎದುರು ಕುಳಿತು ಗೊಂಬೆಯಂತೆ ಫೋಸ್‌ ಕೊಟ್ಟ ರಾಯನ್ ರಾಜ್‌ ಸರ್ಜಾ ಫೋಟೋ ವೈರಲ್....

PREV
16
ಮುತ್ತಜ್ಜಿ ಮನೆಯಲ್ಲಿ ದಸರಾ ಹಬ್ಬ ಆಚರಿಸಿದ ರಾಯನ್ ರಾಜ್ ಸರ್ಜಾ!

ಮೇಘನಾ ರಾಜ್‌(Meghana Raj) ಮತ್ತು ಚಿರಂಜೀವಿ ಸರ್ಜಾ(Chiranjeevi Sarja) ಪುತ್ರ ರಾಯನ್ ರಾಜ್ ಸರ್ಜಾ ಮೊದಲ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾನೆ. 

26

ಮುತ್ತಜ್ಜಿ (Great Grandmother) ಮನೆಯಲ್ಲಿ ಕುಳಿಸಿರುವ ಗೊಂಬೆಗಳನ್ನು(Dolls) ವೀಕ್ಷಿಸಿ ಅದರ ಮುಂದೆ ಕುಳಿತು ಫೋಟೋಗೆ ಫೋಸ್ ಕೊಟ್ಟಿದ್ದಾನೆ. 

36

'ನನ್ನ ಕುಟುಂಬಕ್ಕೆ ಪ್ರತಿ ವರ್ಷವೂ ದಸರಾ ಹಬ್ಬ (Dasara Habba) ತುಂಬಾನೇ ಸ್ಪೆಷಲ್.  ನನ್ನ ಪುಟ್ಟ ರಾಜಕುಮಾರ ಅವನ ಮೊದಲ ದಸರಾ ಹಬ್ಬವನ್ನು ಆಚರಿಸಿದ್ದಾನೆ' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ. 

46

'ಅವನ ಮೊದಲ ವಿಜಯದಶಮಿ ಹಬ್ಬವನ್ನು Kollu ಪಟ್ಟು ಮನೆಯಲ್ಲಿ ಅಂದ್ರೆ ಮುತ್ತಜ್ಜಿ( ತಾತ ಸುಂದರ್ ರಾಜ್‌ ತಾಯಿ) ಮನೆಯಲ್ಲಿ'. 

56

'ರಾಯನ್(Rayan Raj Sarja) ಹಿಂದೆ ನೀವು ನೋಡುತ್ತಿರುವ ಗೊಂಬೆಗಳು ಸುಮಾರು 45 ವರ್ಷಗಳ ಹಿಂದಿನ ಗೊಂಬೆಗಳು. ಪ್ರತಿ ವರ್ಷವೂ ಸುರಕ್ಷಿತವಾಗಿ ಎತ್ತಿಟ್ಟು ಮುಂದಿನ ವರ್ಷಕ್ಕೆ ಮತ್ತೆ ಅಲಂಕಾರ ಮಾಡುತ್ತಾರೆ' 

66

'ರಾಯನ್ ಕಳೆದ ವರ್ಷ ನವರಾತ್ರಿ (Navratri) ಸಮಯದಲ್ಲಿ ಹುಟ್ಟಿದ್ದು ಈ ಕಾರಣಕ್ಕೆ ವಿಜಯದಶಮಿ ನಮಗೆ ಎಂದಿಗೂ ಸ್ಪೆಷಲ್' ಎಂದಿದ್ದಾರೆ.

click me!

Recommended Stories