ಕೈವಾ, ದಿಲ್ ಪಸಂದ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೇಗಾ ಶೆಟ್ಟಿ ಪೋಸ್ಟ್ ಮಾಡಿರುವ ಕಿಸ್ ಇಮೋಜಿಗೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ. ಈ ಸ್ಟೋರಿ ನೋಡಿ.. ಏನಿದು ನೋಡಿ, ಎಂಜಾಯ್ ಮಾಡಿ..!
ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ನಟಿ ಮೇಘಾ ಶೆಟ್ಟಿ. ಅಷ್ಟೇ ಅಲ್ಲ, ತೆಲುಗು ಸೀರಿಯಲ್‌ಗಳಲ್ಲಿ ಸಹ ನಟಿಸಿ ಅಲ್ಲಿಯೂ ಮನೆಮಾತಾಗಿದ್ದಾರೆ.
56
ಮೇಘಾ ಶೆಟ್ಟಿಯ ಕಿಸ್ ಇಮೋಜಿ ಸ್ಟೋರಿ
ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೇಘಾ ಶೆಟ್ಟಿಯವರು ಕಿರುತೆರೆಯಲ್ಲಿ ಕೂಡ ‘ದರ್ಶನ’ ಕೊಟ್ಟಿದ್ದಾರೆ.
66
ಮೇಘಾ ಶೆಟ್ಟಿಯ ಕಿಸ್ ಇಮೋಜಿ ಸ್ಟೋರಿ
ಸೋಷಿಯಲ್ ಮೀಡಿಯಾದಲ್ಲಿ ಯಾವತ್ತೂ ಸಖತ್ ಆಕ್ಟಿವ್ ಆಗಿರುತ್ತಾರೆ ನಟಿ ಮೇಘಾ ಶೆಟ್ಟಿ. ಇತ್ತೀಚೆಗೆ ಅವರ ಫೋಟೋಶೂಟ್ ಕೂಡ ಸಾಕಷ್ಟು ವೈರಲ್ ಅಗಿತ್ತು. ಇಂದು ಕಿಸ್ ಇಮೋಜಿ ಪೋಸ್ಟ್ ಮಾಡಿದ್ದು ಅದೀಗ ತುಂಬಾ ವೈರಲ್ ಆಗುತ್ತಿದೆ.