ಮುತ್ತಿನಿಂದಲೇ ಮಾಡಿದ ಬ್ಲೌಸ್ ತೊಟ್ಟ ನಟಿ.. ಮಾದಕ ನೋಟಕ್ಕೆ ಮರುಳಾಗದ ಮಹಾ'ಪುರುಷ'ರು ಯಾರು?

Published : Oct 17, 2025, 04:44 PM IST

ನಟಿ ಪ್ರಣೀತಾ ಸುಭಾಷ್ ಮುತ್ತಿನ ರವಿಕೆ ತೊಟ್ಟು ಫೊಟೋ ಶೂಟ್ ಮಾಡಿಸಿದ್ದು, ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಯಾವತ್ತೂ ಸಕ್ರಿಯರಾಗಿರುವ ನಟಿ ಪ್ರಣೀತಾ ವರು ತಮ್ಮ ಅಂದಚೆಂದದ ಫೋಟೋವನ್ನು ಶೇರ್ ಮಾಡುತ್ತ ಇರುತ್ತಾರೆ.

PREV
115
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ಕನ್ನಡವೂ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿರುವ ನಟಿ ಪ್ರಣೀತಾ ಸುಭಾಷ್ ಅವರು ಇಧಿಗ ಹೊಸದೊಂದು ಸಾಹಸ ಮಾಡಿದ್ದಾರೆ. 

215
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ಮುತ್ತಿನ ಹಾರದ ರವಿಕೆ ತೊಟ್ಟು ಅದನ್ನು ಫೋಟೋ ಶೂಟ್ ಮಾಡಿಸಿ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲ, ತಮ್ಮ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ ಕೂಡ. 

315
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ಸೋಷಿಯಲ್ ಮೀಡಿಯಾಗಳಲ್ಲಿ ಮುತ್ತಿನ ಬ್ಲೌಸ್ ತೊಟ್ಟು ಫೋಸ್ ಕೊಟ್ಟಿರುವ ತಮ್ಮ ಚೆಂದದ ಫೋಟೋವನ್ನು ಶೇರ್ ಮಾಡಿದ್ದಾರೆ ನಟಿ ಪ್ರಣೀತಾ ಸುಭಾಷ್. 

415
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ಮಗು ಬೆಳೆಯುತ್ತಿದ್ದರೂ ಸದಾ ತಮ್ಮ ಸುಂದರವಾದ ಮೈಕಟ್ಟನ್ನು ಕಾಪಾಡಿಕೊಳ್ಳುತ್ತ, ಮದುವೆಯಾಗಿ ಮಕ್ಕಳಾದರೂ ಎಲ್ಲರೂ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು ಎಂಬುದನ್ನು ಸಾಕ್ಷಿ ಸಮೇತ ಪ್ರೂವ್ ಮಾಡುತ್ತಿದ್ದಾರೆ ನಟಿ ಪ್ರಣೀತಾ. 

515
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ಕನ್ನಡ, ತೆಲುಗು, ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿ ಪ್ರಣೀತಾ ಸುಭಾಷ್ ಅವರು ಈಗಲೂ ಸಾಕಷ್ಟು ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಾರೆ. 

615
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ನಿರಂತರ ಡಯೆಟ್, ಯೋಗ ಹಾಗೂ ವ್ಯಾಯಾಮ ಇವು ನಟಿ ಪ್ರಣೀತಾರ ಸೌಂದರ್ಯದ ಗುಟ್ಟು ಎನ್ನಬಹುದು. 

715
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ಮಾಡೆಲಿಂಗ್ ವೃತ್ತಿ ಕೂಡ ಮಾಡುತ್ತಿದ್ದ ಪ್ರಣೀತಾ ಅವರು ತಮ್ಮ ಸೌಂದರ್ಯ ಕಾಪಾಡಿಕೊಳ್ಳುವುದರಲ್ಲಿ ಯಾವತ್ತೂ ಎತ್ತಿದ ಕೈ . 

815
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ನಟಿ ಪ್ರಣೀತಾ ಅವರು ಈಗಲೂ ಕೂಡ ತಮ್ಮ ಸಿನಿಮಾ ನಟನಾವೃತ್ತಿಯನ್ನು ಕಂಟಿನ್ಯೂ ಮಾಡುತ್ತಿದ್ದಾರೆ. 

915
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ನಟಿ ಪ್ರಣೀತಾ ಸುಭಾಷ್ ಅವರಿಗೆ ಕರ್ನಾಟಕದಲ್ಲಿ ಕೂಡ ಬಹಳಷ್ಟು ಫ್ಯಾನ್ಸ್ ಇದ್ದಾರೆ. ಕಾರಣ, ಅವರು ಕನ್ನಡದಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 

1015
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ದರ್ಶನ್ ನಟನೆಯ ‘ಪೊರ್ಕಿ’ ಕನ್ನಡ ಸಿನಿಮಾದಲ್ಲಿ ನಟಿ ಪ್ರಣೀತಾ ಅವರು ನಟಿಸಿದ್ದಾರೆ, ಜೊತೆಗೆ, ಸ್ನೇಹಿತರು ಚಿತ್ರದಲ್ಲಿ ಕೂಡ ಪ್ರಣೀತಾ ಅವರು ನಟಿಸಿ ಕನ್ನಡಿಗರ ಮನಸೂರೆಗೊಂಡಿದ್ದಾರೆ.

1115
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ‘ಒಕ್ಕಡು’ ಸಿನಿಮಾದಲ್ಲಿ ನಟಿಸಿದ್ದಾರೆ ನಟಿ ಪ್ರಣೀತಾ ಸುಭಾಷ್.

1215
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ತೆಲುಗು ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಅಲ್ಲಿಯೂ ಕೂಡ ಹೆಸರು ಸಂಪಾದಿಸಿಕೊಂಡವರು ನಟಿ ಪ್ರಣೀತಾ ಸುಭಾಷ್. 

1315
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ಬಾಲಿವುಡ್‌ನಲ್ಲಿ ಸಹ ನಟಿಸಿರುವ ಪ್ರಣೀತಾ ಅವರು ಅಲ್ಲಿಯೂ ಕೂಡ ಫ್ಯಾನ್‌ ಬೇಸ್ ಹೊಂದಿದ್ದಾರೆ. 

1415
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರಿಯರಾಗಿರುವ ನಟಿ ಪ್ರಣೀತಾ ಅವರು ಯಾವತ್ತೂ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡೋದಿಲ್ಲ. 

1515
ಮುತ್ತಿನ ಹಾರದ ರವಿಕೆ ತೊಟ್ಟು ಮಿಂಚುತ್ತಿರುವ ಪ್ರಣೀತಾ ಸುಭಾಷ್

ತಮ್ಮ ಅಂದಚೆಂದದ ಫೋಟೋ ಶೇರ್ ಮಾಡುತ್ತ ಅಭಿಮಾನಿಗಳೊಂದಿಗೆ ಯಾವತ್ತೂ ಕನೆಕ್ಟ್ ಆಗುವ ನಟಿ ಪ್ರಣೀತಾ ಅವರು ಇದೀಗ ಮುತ್ತಿನ ಬ್ಲೌಸ್ ತೊಟ್ಟು ಹೊಸ ರೀತಿಯಲ್ಲಿ ಮಿಂಚಿದ್ದಾರೆ

Read more Photos on
click me!

Recommended Stories